ಬಾಲ್ಯ ನೆನಪಿಸುವ ‘ ಪೇಟ್ಲಾ’..ಜನ್ಮಾಷ್ಟಮಿ ವಿಶೇಷ
'Petla' which reminds of childhood. Janmashtami special
Team Udayavani, Aug 16, 2022, 10:00 AM IST
ಜನ್ಮಾಷ್ಟಮಿ ಬಂದ್ರೆ ಸಾಕು ವಿಶೇಷವಾಗಿ ಕರಾವಳಿ ಭಾಗದ ಜನರಿಗೆ ‘ ಪೇಟ್ಲಾ’ ಹೊಡೆಯುವುದು ಬದುಕಿನ ಅವಿಭಾಜ್ಯ ಅಂಗದ ಜೊತೆಗೆ ಖುಷಿಯ ಸಂಗತಿಯಾಗಿತ್ತು. ಕಾಲ ಬದಲಾದಂತೆ ಪೇಟ್ಲಾ ಕಣ್ಮರೆಯಾಯಿತು. ಈ ವರ್ಷ ಸ್ನೇಹಿತರ ತಂಡವೊಂದು ಪೇಟ್ಲಾ ತಯಾರಿಸಿ ಜನರಿಗೆ ತಮ್ಮ ಬಾಲ್ಯ ನೆನಪಿಸುತ್ತಿದೆ. ಜನ್ಮಾಷ್ಟಮಿ ಸಂದರ್ಭ ಉದಯವಾಣಿ ಈ ಕುರಿತ ವಿಶೇಷ ವಿಡಿಯೋ ಪ್ರಸ್ತುತಪಡಿಸುತ್ತಿದೆ.
ಸಂಪರ್ಕಿಸಿ : ಪ್ರಶಾಂತ್ ಪೂಜಾರಿ : 7204121354
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!
ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್ಸಿ ಸೇರಿ 2 ಅಧ್ಯಯನ ವರದಿ
ಶೀಘ್ರವೇ ದೇಶದ ಬುಲೆಟ್; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್ ಬುಲೆಟ್ ರೈಲು ಯೋಜನೆ