ಸಚಿವರು, ಶಾಸಕರ ಪತ್ನಿಯರು ಬುರ್ಖಾ ಧರಿಸಿ ಮುಸ್ಲಿಮರ ಬೀದಿಗೆ ಹೋದ್ರು ಒಂದೇ ಒಂದು ಓಟು ಬೀಳಲ್ಲ
Team Udayavani, Oct 9, 2021, 3:07 PM IST
ಚಿಕ್ಕಮಗಳೂರು : ಸಚಿವರು, ಶಾಸಕರ ಪತ್ನಿಯರು ಬುರ್ಖಾ ಧರಿಸಿ ಮುಸ್ಲಿಮರ ಬೀದಿಗೆ ಹೋದ್ರು ಒಂದೇ ಒಂದು ಓಟು ಬೀಳಲ್ಲ ಎಂದು
ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ…