ಪಣಿಯೂರು ಮತ್ತು ಬೆಳಪುವಿನ ರಿಕ್ಷಾ ಚಾಲಕರಿಗೆ ಪಡಿತರ ಕಿಟ್ ವಿತರಣೆ
Team Udayavani, Apr 8, 2020, 4:34 PM IST
ಬೆಳಪು ಮತ್ತು ಪಣಿಯೂರು ರಿಕ್ಷಾ ನಿಲ್ದಾಣಗಳ ರಿಕ್ಷಾ ಚಾಲಕರಿಗೆ ಬೆಳಪು ಗ್ರಾ.ಪಂ. ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಅವರು ಉಡುಪಿ ಪುತ್ತಿಗೆ ಮಠಾಧೀಶ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಎಂ.ಆರ್.ಜಿ ಗ್ರೂಫ್ಸ್ ನ ಪ್ರಕಾಶ್ ಶೆಟ್ಟಿ ಬಂಜಾರ ಸಹಿತ ವಿವಿಧ ದಾನಿಗಳ ಸಹಕಾರದೊಂದಿಗೆ ಸಿದ್ದಪಡಿಸಲಾದ ಕಿಟ್ ಗಳನ್ನು ಬುಧವಾರ ಪಣಿಯೂರಿನಲ್ಲಿ ವಿತರಿಸಿದರು.