ಮಂಗಳೂರು : ಬಸ್ ಸಿಬ್ಬಂದಿಗಳ ಈ ಕಾರ್ಯಕ್ಕೆ ಪೊಲೀಸ್ ಆಯುಕ್ತರಿಂದ ಶ್ಲಾಘನೆ
Team Udayavani, Dec 26, 2021, 8:07 PM IST
ಮಂಗಳೂರು : ಮಂಗಳೂರಿನ ಸ್ಟೇಟ್ಬ್ಯಾಂಕ್-ತಲಪಾಡಿ ನಡುವೆ ಸಂಚರಿಸುವ ಮಹೇಶ್ ಮೋಟರ್ ಹೆಸರಿನ ಬಸ್ನಲ್ಲಿ ರವಿವಾರ ಬೆಳಗ್ಗೆ 10,000 ರೂ. ನಗದು ಪತ್ತೆಯಾಗಿದೆ. ತಲಪಾಡಿಯಿಂದ ಸ್ಟೇಟ್ಬ್ಯಾಂಕ್ಗೆ ಬಸ್ ಬಂದಾಗ ನಿರ್ವಾಹಕ ಅಲ್ತಾಫ್ ಮತ್ತು ಚಾಲಕ ದಿನಕರ್ ಅವರು ಬಸ್ನ ಸೀಟಿನಲ್ಲಿ ಹಣ ಇರುವುದನ್ನು ಗಮನಿಸಿದರು. ಅದನ್ನು ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಗೆ ತಂದು ಒಪ್ಪಿಸಿದ್ದಾರೆ. ಬಸ್ ಸಿಬಂದಿಯ ಪ್ರಾಮಾಣಿಕತೆಯನ್ನು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು ಶ್ಲಾಘಿಸಿದ್ದು ಸಂಬಂಧಪಟ್ಟವರು ಹಣವನ್ನು ಆಯುಕ್ತರ ಕಚೇರಿಯಿಂದ ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
MRPL ನಲ್ಲಿ ಉದ್ಯೋಗ ಆಮಿಷ: ಯುವಕನಿಗೆ 1 ಲಕ್ಷ ರೂ.ವಂಚನೆ
Karkala; ಕೋರ್ಟ್ಗೆ ಹಾಜರಾದ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ
Miracle: ಗುಳಿ ಗುಳಿ ಶಂಕರ ಎಂಬ ಮಾಂತ್ರಿಕ ಕೊಳ… ಇಲ್ಲಿದೆ ಹಲವು ಚಮತ್ಕಾರಿ ವಿಚಾರಗಳು
Table Space: ಟೇಬಲ್ ಸ್ಪೇಸ್ ಸ್ಥಾಪಕ ಅಮಿತ್ ಬ್ಯಾನರ್ಜಿ ಹೃದಯಾಘಾತದಿಂದ ನಿಧನ
Delhi Polls: ದಿಲ್ಲಿಯ ಮಹಿಳಾ ಮತದಾರರ ಸೆಳೆಯಲು ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್