Hunasur :ಒಂದಲ್ಲ, ಎರಡಲ್ಲ ಬರೋಬ್ಬರಿ 60 ಮರಿಗಳಿಗೆ ಜನ್ಮ ನೀಡಿದ ಮಂಡಲದ ಹಾವು
Team Udayavani, May 23, 2020, 9:08 PM IST
ಹುಣಸೂರು : ಶೌಚಾಲಯದ ಪಾಳು ಬಿದ್ದ ಗುಂಡಿಯಲ್ಲಿ ಮಂಡಲದ ಹಾವೊಂದು 60 ಮರಿಗಳಿಗೆ ಜನ್ಮ ನೀಡಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ರಂಗಯ್ಯನಕೊಪ್ಪಲು ಗ್ರಾಮದಲ್ಲಿ ಮೇ. 21 ರಂದು ಕಂಡುಬಂದಿದೆ.