50-60 ವರ್ಷ ಮೇಲ್ಪಟ್ಟರು ಜಿಮ್ ಮಾಡುವಾಗ ಟ್ರೈನರ್ ಬಳಿ ಸಲಹೆ ಪಡೆಯುವುದು ಉತ್ತಮ : ನಟ ಪ್ರೇಮ್
Team Udayavani, Nov 7, 2021, 4:39 PM IST
ಚಿಕ್ಕಮಗಳೂರು : 50-60 ವರ್ಷ ಮೇಲ್ಪಟ್ಟರು ಜಿಮ್ ಮಾಡುವಾಗ ಟ್ರೈನರ್ ಬಳಿ ಸಲಹೆ ಪಡೆಯುವುದು ಉತ್ತಮ ಎಂದು ಚಿತ್ರನಟ ಪ್ರೇಮ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ…