ಧಮ್ ಇದ್ದರೆ ಹನುಮಮಾಲಧಾರಿಗಳನ್ನು ತಡೆಯಿರಿ : ಕೊಪ್ಪಳ ಡಿಸಿಗೆ ಸಂಜೀವ ಮರಡಿ ಸವಾಲು
Team Udayavani, Dec 12, 2021, 7:41 PM IST
ಕುಷ್ಟಗಿ: ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟ ಹತ್ತೇ ಹತ್ತುತ್ತೇವೆ ಹೇಗೆ ತಡೆಯುತ್ತೀರಿ ನೋಡೊಣ ಎಂದು ಕೊಪ್ಪಳ ಜಿಲ್ಲಾಧಿಕಾರಿಗಳಿಗೆ ಶ್ರೀ ರಾಮ ಸೇನೆಯ ವಿಭಾಗೀಯ ಅಧ್ಯಕ್ಷ ಸಂಜೀವ ಮರಡಿ ಸವಾಲು ಹಾಕಿದ್ದಾರೆ.