Covid 19 Virus – ಭಯ ಬೇಡ, ಜಾಗರೂಕತೆ ಅವಶ್ಯ : Ashwini Shrinivas G S
Team Udayavani, Apr 9, 2020, 3:29 AM IST
ದಾವಣಗೆರೆಯ ಸಂಸದರಾಗಿರುವ ಜಿ.ಎಸ್. ಸಿದ್ದೇಶ್ವರ್ ಅವರ ಪುತ್ರಿ ಶ್ರೀಮತಿ ಅಶ್ವಿನಿ ಶ್ರೀನಿವಾಸ್ ಅವರುಪ್ರಕ್ಷುಬ್ಧ ಪರಿಸ್ಥಿತಿಯ ಕಾರಣಗಳಿಂದ ಗಯಾನ ದೇಶದಿಂದ ಭಾರತ ಬರಬೇಕಾಯಿತು. ಇಲ್ಲಿಗೆ ಬಂದ ಬಳಿಕ ಶ್ರೀಮತಿ ಅಶ್ವಿನಿ ಮತ್ತು ಅವರ ಮಕ್ಕಳನ್ನು ಇಲ್ಲಿ ಕೋವಿಡ್ 19 ಸೋಂಕು ಪತ್ತೆ ಪರೀಕ್ಷೆಗೊಳಪಡಿಸಿದ ಸಂದರ್ಭದಲ್ಲಿ ಅಶ್ವಿನಿ ಅವರ ತಪಾಸಣೆಯ ಫಲಿತಾಂಶ ಪಾಸಿಟಿವ್ ಆಗಿತ್ತು. ಆಮೇಲೇನಾಯ್ತು, ಅಶ್ವಿನಿ ಅವರು ಈ ಮಹಾಮಾರಿಯಿಂದ ಹೇಗೆ ಚೇತರಿಸಿಕೊಂಡರು. ಕೋವಿಡ್ ವೈರಸ್ ಕುರಿತಾಗಿ ಅವರು ಹೇಳುವುದೇನು? ಈ ವೀಡಿಯೋ ಮೂಲಕ ನೀವು ಕೇಳಿ ಅವರ ಅನುಭವವನ್ನು.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
ಕೆಮ್ತೂರು ತುಳು ನಾಟಕ ಸ್ಪರ್ಧೆ: “ಈದಿ’ ಪ್ರಥಮ, “ದಿ ಫೈಯರ್’ ದ್ವಿತೀಯ
Dharmasthala: ಜನಜಾಗೃತಿ ವೇದಿಕೆ ನೂರಾರು ಕವಲಿರುವ ವೃಕ್ಷ: ಡಾ.ಹೇಮಾವತಿ ಹೆಗ್ಗಡೆ
ತುಳುವಿಗೆ ರಾಜ್ಯಭಾಷೆ ಗೌರವ ಪರಿಗಣನೆ; ನರಿಂಗಾನ ಕಂಬಳೋತ್ಸವದಲ್ಲಿ ಸಿಎಂ ಭರವಸೆ
ದೇಶಾಭಿವೃದ್ಧಿಗೆ ಪ್ರತಿಯೊಬ್ಬರ ಕೊಡುಗೆ ಅಗತ್ಯ : ನ್ಯಾ| ವಿಶ್ವನಾಥ ಶೆಟ್ಟಿ ಕರೆ
ಅಣ್ಣಾಮಲೈರಿಂದ ಬೇರೇನು ನಿರೀಕ್ಷಿಸಬಹುದು: ಸಿಎಂ ಪ್ರಶ್ನೆ