ತನ್ನನ್ನೇ ತಾನು ಮದುವೆಯಾಗೋದು ಅಂದ್ರೆ ಏನು ಗೊತ್ತಾ ?
Self Marriage(sologamy) | Udayavani
Team Udayavani, Jun 6, 2022, 6:14 PM IST
ಹೌದು. ಈಗ ಕಾಲ ಬದಲಾಗಿದೆ. ಮದುವೆ ಕುರಿತು ನಮ್ಮ ದೇಶದಲ್ಲಿ ವಿಶೇಷ ಕಲ್ಪನೆ ಮತ್ತು ಗೌರವ ಇದೆ. ಈ ನಡುವೆ ಹೊಸತೊಂದು ವಿಚಾರ ಮುನ್ನೆಲೆಗೆ ಬಂದಿದೆ. ಅದೇನಂದ್ರೆ ‘ ಸೋಲೋ ಗಮಿ’ . ನಮ್ಮ ಜೊತೆ ನಾವೇ ಮದುವೆ ಆಗಿ ಸಂಸಾರ ನಡೆಸುವ ಹೊಸ ವಿಚಾರ. ಈ ಕುರಿತ ಸಂಕ್ಷಿಪ್ತ ವಿವರ ಈ ವಿಡಿಯೋದಲ್ಲಿದೆ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ
Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ
Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ
Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್ 8, ಬಿಜೆಪಿ 3, ಪಕ್ಷೇತರ 1
Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ