ಗೌಳಿವಾಡದಲ್ಲಿ ಶೃದ್ದಾಭಕ್ತಿಯಿಂದ ನಡೆದ ದನಗರ ಗೌಳಿಗರ ಶಿಲಾಂಗಣ ಕಾರ್ಯಕ್ರಮ
Team Udayavani, Nov 7, 2021, 2:53 PM IST
ದಾಂಡೇಲಿ: ತಲೆತಲಾಂತರಗಳಿಂದ ಬಂದ ಸಂಸ್ಕೃತಿ, ಸಂಸ್ಕಾರಗಳಿಗೆ ಎಲ್ಲಿಯೂ ಆಧುನೀಕ ಸ್ಪರ್ಷ ನೀಡದೇ, ಸಂಪ್ರಾದಯಬದ್ದವಾಗಿ ಹಬ್ಬ, ಹರಿದಿನಗಳನ್ನು ಆಚರಿಸುವ ದನಗರ ಗೌಳಿ ಬುಡಕಟ್ಟು ಸಮುದಾಯ…