ವಡ ಪಾವ್, ಬೋಂಡಾ ಚಟ್ನಿ ಸವಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Team Udayavani, Dec 22, 2021, 6:56 PM IST
ಕಾಪು ಪುರಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆಗೆ ಆಗಮಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಕಾಪು ಪೇಟೆಯಲ್ಲಿ ಗೂಡಂಗಡಿಗೆ ತೆರಳಿ ವಡಾ ಪಾವ್, ಬೋಂಡಾ, ಬಜೆ ಚಟ್ನಿ ಪೋಡಿಯ ಸವಿಯುಂಡರು.