ಇದು RSS ಕುತಂತ್ರ. ಅವರೇ ಈ ಪೆದ್ದ ಈಶ್ವರಪ್ಪ ಬಾಯಲ್ಲಿ ಹೇಳಿಸಿರುವುದು ಎಂದ ಸಿದ್ದರಾಮಯ್ಯ
Team Udayavani, Feb 19, 2022, 3:20 PM IST
ಬೆಂಗಳೂರು: ಇದು RSS ನವರ ಕುತಂತ್ರ. ಅವರೇ ಈಶ್ವರಪ್ಪ ಬಾಯಲ್ಲಿ ಹೇಳಿಸಿರುವುದು. ಈ ಪೆದ್ದ ಹೇಳಿಬಿಟ್ಟಿದ್ದಾನೆ ಎಂದು ರಾಷ್ಟ್ರಧ್ವಜದ ವಿಷಯವಾಗಿ ವಿವಾದಾತ್ಮಕ ಹೇಳಿಕೆ ನೀಡಿರುವ ಸಚಿವ ಈಶ್ವರಪ್ಪ ಕುರಿತು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ…