ಸಿದ್ದಾರ್ಥ್ ನದಿಗೆ ಹಾರುವುದನ್ನು ಮೀನುಗಾರ ಸೈಮನ್ ನೋಡಿದ್ದರೇ?
Team Udayavani, Jul 30, 2019, 7:56 PM IST
– ಸೋಮವಾರ ಸಂಜೆ ಏಳು ಗಂಟೆಗೆ ನೇತ್ರಾವತಿಗೆ ಹಾರಿದ ‘ಆ’ ವ್ಯಕ್ತಿ ಯಾರು? – ಇನ್ನಷ್ಟು ನಿಗೂಢತೆಗೆ ಕಾರಣವಾಯ್ತು ಮೀನುಗಾರ ಸೈಮನ್ ಹೇಳಿದ ಆ ಮಾತು! ಎಸ್.ಎಂ. ಕೃಷ್ಣ ಅವರ ಅಳಿಯ ಸಿದ್ದಾರ್ಥ್ ಅವರ ನಿಗೂಢ ನಾಪತ್ತೆಗೆ ಸಂಬಂಧಿಸಿದಂತೆ ಉದಯವಾಣಿಗೆ ಎಕ್ಸ್ ಕ್ಲೂಸಿವ್ ಮಾಹಿತಿಯೊಂದು ಲಭಿಸಿದೆ. ಈ ಭಾಗದ ಮೀನುಗಾರರೊಬ್ಬರು ‘ಉದಯವಾಣಿ’ ಪ್ರತಿನಿಧಿಗೆ ನೀಡಿರುವ ಈ ಎಕ್ಸ್ ಕ್ಲೂಸಿವ್ ವಿಡಿಯೋ ಮಾಹಿತಿಗೂ ಸಿದ್ದಾರ್ಥ್ ಅವರ ನಿಗೂಢ ನಾಪತ್ತೆಗೂ ಏನಾದರೂ ಸಂಬಂಧವಿದೆಯೇ..? ಹಾಗಾದರೆ ಬನ್ನಿ ಆ ಮೀನುಗಾರರು ಹೆಳಿದ ಆ ನಿಗೂಢ ವಿಷಯವಾದ್ರೂ ಏನು? ಅವರ ಮಾತುಗಳಲ್ಲೇ ಕೇಳೋಣ ಬನ್ನಿ…