Udupi: ಮನೆಯ ತೋಟದಲ್ಲಿದ್ದ ಹೆಬ್ಬಾವನ್ನು ಹಿಡಿಯುವಲ್ಲಿ ಧೈರ್ಯ ತೋರಿದ ಮಹಿಳೆ
Team Udayavani, Sep 27, 2020, 8:35 PM IST
ಉಡುಪಿ : ಉಡುಪಿ ನಗರದ ಸಿಟಿ ಬಸ್ ನಿಲ್ದಾಣದ ಸಮೀಪ ಇರುವ ಮಠದಬೆಟ್ಟು ಪರಿಸರದ ಕಾಂಗಿ ತೋಟದ ಮನೆಯ ತೋಟದಲ್ಲಿ ಹೆಬ್ಬಾವೊಂದು ಕಟ್ಟಿಗೆಯ ರಾಶಿಯಲ್ಲಿ ಅವಿತುಕೊಂಡು ಕುಳಿತಿದ್ದು, ಇದನ್ನು ಕಂಡ ಮನೆಯ ಸದಸ್ಯರೊಬ್ಬರು ಇತರರಿಗೆ ತಿಳಿಸಿ ಕಟ್ಟಿಗೆಯನ್ನು ಬದಿಗೆ ಸರಿಸಿ ಮಹಿಳೆಯರು ಸೇರಿ ಮನೆಯ ಸದಸ್ಯರೇ ಹೆಬ್ಬಾವನ್ನು ಹಿಡಿದು ಹತ್ತಿರದ ಅರಣ್ಯ ಪ್ರದೇಶಕ್ಕೆ ಬಿಟ್ಟು ಹಾವಿನ ಜೀವ ಉಳಿಸಿದ್ದಾರೆ.
ಮಳೆಗಾಲದಲ್ಲಿ ಹಾವುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುವುದು ಸಾಮಾನ್ಯ, ಹಾವು ಕಂಡಾಗ ಜನರು ಗಾಬರಿಗೊಳ್ಳುವುದೂ ಸರ್ವೇ ಸಾಮಾನ್ಯ ಅಂತಹ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಹಾವನ್ನು ಹಿಡಿದು ಚೀಲಕ್ಕೆ ತುಂಬಿಸುವ ವೇಳೆ ಚೀಲದೊಳಗೆ ಹಾವು ಹೋಗದೆ ಇದ್ದಾಗ ಅಲ್ಲಿದ್ದ ಮಹಿಳೆಯೊಬ್ಬರು ಧೈರ್ಯ ಮಾಡಿ ಕೋಲಿನ ಸಹಾಯದಿಂದ ಹಾವನ್ನು ಚೀಲದೊಳಗೆ ಹಾಕಲು ಮುಂದೆಬಂದಿದ್ದಾರೆ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್; ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು
Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್
Gangavathi: ಕ್ಲಿಫ್ ಜಂಪಿಂಗ್ ಜಲ ಸಾಹಸ ಕ್ರೀಡೆ ಅಸುರಕ್ಷಿತ..! ಅಪಾಯಕಾರಿ ಸಾಹಸ…
ಮಾದಕ ವಸ್ತು ಪತ್ತೆಯಲ್ಲಿ ಕೊಡಗಿನ ಕಾಪರ್ ಗೆ ಚಿನ್ನ, ಅಪರಾಧ ಪತ್ತೆಯಲ್ಲಿ ಬ್ರೂನೊಗೆ ಕಂಚು
Udupi: ವಾಹನ ದಟ್ಟಣೆ ನಿಯಂತ್ರಣ ಕ್ರಮ ಎಷ್ಟು ಫಲಪ್ರದ?