ಆಧುನಿಕ ಜೀವನದ ಅದ್ಭುತ ಮಾದರಿ | Land Trades Solitaire Mangaluru |Udayavani
Team Udayavani, Jan 6, 2021, 11:07 AM IST
ಆಧುನಿಕ ಜೀವನದ ಅದ್ಬುತ ಮಾದರಿ ಆಕರ್ಷಕ ವಾಸ್ತುಶಿಲ್ಪದ ವಿನೂತನ ಧ್ರುವ ತಾರೆ ಮಂಗಳೂರಿನ ಹೃದಯ ಭಾಗದಲ್ಲಿರುವ ನಿಮ್ಮ ಕನಸಿನರಮನೆ ಮಂಗಳೂರಿನ ಹ್ಯಾಟ್ ಹಿಲ್ನಲ್ಲಿ, ಐಷಾರಾಮಿ ಜೀವನದ ಹೆಗ್ಗುರುತು ಅದುವೇ ಸಾಲಿಟೇರ್ ಅಪಾರ್ಟ್ಮೆಂಟ್ಸ್ ಪ್ರಗತಿಪರ ಜೀವನಶೈಲಿಗೆ ವಿನ್ಯಾಸಗೊಳಿಸಲಾದ ಭವ್ಯ ವಾಸಸ್ಥಾನ ನಿಮಗಾಗಿ ತಂದಿದ್ದಾರೆ ಮಂಗಳೂರಿನ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಮುಂಚೂಣಿಯಲ್ಲಿರುವ `ಲ್ಯಾಂಡ್ ಟ್ರೇಡ್ಸ್ ಬಿಲ್ರ್ಸ್ ಅಂಡ್ ಡೆವೆಲೋರ್ಸ್. ಶ್ರೀ ಶ್ರೀನಾತ್ ಹೆಬ್ಬಾರ್ರಿಂದ ೧೯೯೨ರಲ್ಲಿ ಸ್ತಾಪಿಸಲ್ಪಟ್ಟ `ಲ್ಯಾಂಡ್ ಟ್ರೇಡ್ಸ್ ಬಿಲ್ರ್ಸ್ ಅಂಡ್ ಡೆವೆಲೋರ್ಸ್, ನೀವು ಬಯಸಿದ ಸ್ಥಳಗಳಲ್ಲಿ, ವೃತ್ತಿಪರ ಪ್ಲಾನಿಂಗ್ ಹಾಗೂ ಎಕ್ಸಿಕ್ಯೂಷನ್, ಜೊತೆಗೆ ಕ್ಲಪ್ತ ಸಮಯದಲ್ಲಿ ಎಲ್ಲವನ್ನು ನಿಭಾಯಿಸುವ ಚಾಕಚಕ್ಯತೆಯಿಂದ ಹೆಮ್ಮ ಪಡುತ್ತಿದೆ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್ಗಳ ವಿರುದ್ಧ ಕೇಸ್