ಆನಂದ ಸಿಂಗ್ ಭೇಟಿ ವಿಚಾರದಲ್ಲಿ ಮಾಹಿತಿ ಬಿಟ್ಟು ಕೊಡದ ಸ್ಪೀಕರ್
Team Udayavani, Aug 11, 2021, 3:40 PM IST
ಶಿರಸಿ : ಖಾತೆ ಹಂಚಿಕೆ ಕುರಿತು ಅಸಮಧಾನಗೊಂಡ ಆನಂದ ಸಿಂಗ್ ಅವರು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಭೇಟಿಗೆ ಸಮಯ ಕೋರಿದ್ದ ಕುರಿತು ಸ್ವತಃ ಸ್ಪೀಕರ್ ಯಾವುದೇ ಅಧಿಕೃತ ಮಾಹಿತಿ ನೀಡಲು ನಿರಾಕರಿಸಿದ್ದಾರೆ.