ಮಲೆನಾಡಿನಾದ್ಯಂತ ಭೂಮಿ ಹುಣ್ಣಿಮೆಯ ಸಂಭ್ರಮ
Team Udayavani, Oct 20, 2021, 12:29 PM IST
ಶಿವಮೊಗ್ಗ : ಮಲೆನಾಡಿನಾದ್ಯಂತ ಭೂಮಿ ಹುಣ್ಣಿಮೆಯ ಸಂಭ್ರಮ ಮನೆ ಮಾಡಿದೆ. ಸೀಗೆಹುಣ್ಣಿಮೆಯ ದಿನದಂದು ಮಲೆನಾಡಿಗರಿಂದ ಭೂಮಿ ತಾಯಿಗೆ ವಿಶೇಷ ನಮನ ಸಲ್ಲಿಸಲಾಗುತ್ತದೆ. ಹೆಣ್ಣುಮಕ್ಕಳ ಸೀಮಂತದಂತೆ ಭೂಮಿ ತಾಯಿಗೆ ರೈತ ಕುಟುಂಬಗಳು ಪೂಜೆ ಸಲ್ಲಿಸುತ್ತಾರೆ.