ಹಲಸಿನ ಹಣ್ಣಿನ ಬೀಜದಿಂದ ತಯಾರಿಸಬಹುದು ರುಚಿಕರ ಸಾರು !
Tasty rasam from Jackfruit Seed
Team Udayavani, Jul 2, 2022, 6:15 PM IST
ಇದೀಗ ಹಲಸಿನ ಹಣ್ಣಿನ ಸೀಸನ್. ಎಲ್ಲಿ ನೋಡಿದರಲ್ಲಿ ಹಲಸಿನ ಹಣ್ಣಿನ ಮೇಳಗಳು ಕೂಡ ಆಯೋಜನೆ ಆಗುತ್ತಿರುವುದು ವಿಶೇಷ. ಹಲಸಿನ ಹಣ್ಣಿನ ಬೀಜದಿಂದ ರುಚಿಕರ ಆರೋಗ್ಯಕರ ಸಾರು, ಸಾಂಬಾರು ತಯಾರಿಸಬಹುದು.ಅದನ್ನು ತಯಾರಿಸುವ ಸುಲಭ ವಿಧಾನ ಈ ವಿಡಿಯೋದಲ್ಲಿದೆ.