ರಾಮದುರ್ಗ ರಥೋತ್ಸವದ ವೇಳೆ ಅವಘಡ : ಪಟಾಕಿ ಕಿಡಿಗೆ ಹೊತ್ತಿ ಉರಿದ ರಥ
Team Udayavani, Dec 29, 2021, 12:00 PM IST
ರಾಮದುರ್ಗ( ಬೆಳಗಾವಿ): ರಥೋತ್ಸವ ಜರುಗುವ ವೇಳೆ ಪಟಾಕಿ ಕಿಡಿ ರಥಕ್ಕೆ ಅಲಂಕರಿಸಿದ ಬಟ್ಟೆ ಹಾಗೂ ಹೂವಿನ ಮಾಲೆಗೆ ತಗುಲಿ ಬೆಂಕಿ ಹತ್ತಿರುವ ಘಟನೆ ರಾಮದುರ್ಗ ತಾಲೂಕಿನ ಶಿವಪೇಟೆಯಲ್ಲಿ ಸಂಭವಿಸಿದೆ.