ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನಶಿಸುತ್ತಿದೆ ಪುರಾತನ ಜಲಸಂಗ್ವಿ ಕಲ್ಮೇಶ್ವರ ದೇವಾಲಯ
Team Udayavani, Sep 30, 2021, 12:47 PM IST
ಹುಮನಾಬಾದ್ : ಅಧಿಕಾರಿಗಳ ಹಾಗೂ ರಾಜಕಾರಣಿಗಳ ನಿರ್ಲಕ್ಷ್ಯದಿಂದ ತಾಲೂಕಿನ ಜಲಸಂಗ್ವಿ ಗ್ರಾಮದ ಇತಿಹಾಸ ಸಾರುವ ಐತಿಹಾಸಿಕ ದೇವಾಲಯ ಇಂದಿಗೂ ಬೆಳಕಿಗೆ ಬಾರದೆ ನಶಿಸುತ್ತಿದೆ.