![](https://i.ytimg.com/vi/YrfXARkjo-o/mqdefault.jpg)
![](https://i.ytimg.com/vi/YrfXARkjo-o/mqdefault.jpg)
Team Udayavani, Mar 15, 2022, 8:00 PM IST
ಕಾರ್ಕಳ ಉತ್ಸವದಲ್ಲಿ ಹೆಲಿಕಾಪ್ಟರ್ ಜನಾಕರ್ಷಣೆಯ ಕೇಂದ್ರಬಿಂದುವಾಗಿದೆ. ಸಾಮಾನ್ಯ ಜನರ ಹೆಲಿಕಾಪ್ಟರ್ ಏರುವ ಕನಸನ್ನು ಕಾರ್ಕಳ ಉತ್ಸವ ಸಮಿತಿ ನನಸಾಗಿಸಿದೆ. ಒಮ್ಮೆಗೆ ಪೈಲಟ್ ಸೇರಿ 7 ಮಂದಿ ಹಾರಾಟ ನಡೆಸಬಹುದಾದ ಈ Helicopter ಮತ್ತು ಪೈಲಟ್ ನ ವಿಶೇಷತೆ ಈ ವಿಡಿಯೋದಲ್ಲಿ ತಿಳಿಯಿರಿ.
You seem to have an Ad Blocker on.
To continue reading, please turn it off or whitelist Udayavani.