ಬಾಯಲ್ಲಿ ನೀರೂರಿಸುವ 99 ಬಗೆಯ ದೋಸೆಗಳು ಇಲ್ಲಿ ಸಿಗುತ್ತದೆ !!
There are 99 variety of dosa available here
Team Udayavani, Jun 15, 2022, 6:30 PM IST
‘ಈ ಜನುಮವೇ ಆಹಾ ದೊರಕಿದೆ ರುಚಿ ಸವಿಯಲು, ಈ ಜಗವಿದೆ ನವರಸಗಳ ಉಣಬಡಿಸಲು’ ಅನ್ನೋ ಜನಪ್ರಿಯ ಹಾಡನ್ನು ನೀವು ಕೇಳಿರಬಹುದು. ಇದಕ್ಕೆ ಪೂರಕ ಎಂಬಂತೆ ಇಲ್ಲೊಂದು ಕಡೆ 99 ವಿವಿಧ ಬಗೆಯ ದೋಸೆ ತಯಾರಿಸುತ್ತಾರೆ. ಇಲ್ಲಿನ ಹೆಸರುಗಳೇ ವಿಶೇಷ. ಉಡುಪಿ ಜಿಲ್ಲೆಯ ಕಾರ್ಕಳದಿಂದ ಬಜಗೋಳಿಗೆ ಹೋಗುವ ಹೆದ್ದಾರಿ ಮಧ್ಯೆ ಈ ಅಂಗಡಿ ನಿಮಗೆ ಕಾಣಸಿಗುತ್ತದೆ.
ಸಂಪರ್ಕ : 9964966469
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
ರಿಲ್ಯಾಕ್ಸ್ ಮೂಡ್ನಲ್ಲಿದ್ದ ದಾಸನಿಗೆ ಖಾಕಿ ಶಾಕ್: ಜಾಮೀನು ರದ್ದು ಕೋರಿ ಸುಪ್ರೀಂಗೆ ಅರ್ಜಿ
MRPL ನಲ್ಲಿ ಉದ್ಯೋಗ ಆಮಿಷ: ಯುವಕನಿಗೆ 1 ಲಕ್ಷ ರೂ.ವಂಚನೆ
Karkala; ಕೋರ್ಟ್ಗೆ ಹಾಜರಾದ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ
Miracle: ಗುಳಿ ಗುಳಿ ಶಂಕರ ಎಂಬ ಮಾಂತ್ರಿಕ ಕೊಳ… ಇಲ್ಲಿದೆ ಹಲವು ಚಮತ್ಕಾರಿ ವಿಚಾರಗಳು
Table Space: ಟೇಬಲ್ ಸ್ಪೇಸ್ ಸ್ಥಾಪಕ ಅಮಿತ್ ಬ್ಯಾನರ್ಜಿ ಹೃದಯಾಘಾತದಿಂದ ನಿಧನ