ತುಳುನಾಡಿನಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ಭತ್ತದ ತಿರಿ ಕಟ್ಟುವುದು ವಿಶಿಷ್ಟ ಕಲೆ
Team Udayavani, Nov 18, 2021, 8:13 PM IST
ಕಾಪು : ತುಳುನಾಡಿನ ಜನಪದ ಸಂಸ್ಕೃತಿ, ಸಂಸ್ಕಾರ, ಆಚಾರ ಪದ್ಧತಿಗಳನ್ನು ಜೀವಂತವಾಗಿ ಉಳಿಸುವ ನಿಟ್ಟಿನಲ್ಲಿ ಬೆಳಪು ಹೊಸಮನೆ ಶಶಿಧರ್ ಶೆಟ್ಟಿ ಅವರ ಮನೆಯಲ್ಲಿ ಗ್ರಾಮಸ್ಥರು ಮತ್ತು ಮನೆಯರು ಸೇರಿಕೊಂಡು ಸಿರಿ ತುಪ್ಪೆ (ಭತ್ತದ ತಿರಿ) ನಿರ್ಮಿಸುವ ಮೂಲಕ ಮಾದರಿಯಾಗಿದ್ದಾರೆ