Udupiಯ 500 ಕುಟುಂಬಗಳಿಗೆ ಮೂಲಭೂತ ಸಾಮಗ್ರಿಗಳನ್ನುನೀಡಿದ Dr.Vijaya Ballal
Team Udayavani, Mar 29, 2020, 1:47 PM IST
ಉಡುಪಿಯ ಜನಪ್ರಿಯ ಶಾಸಕರಾದ ರಘುಪತಿ ಭಟ್ ಇವರ ನೇತ್ರತ್ವದಲ್ಲಿ ಅಂಬಲಪಾಡಿ ದೇವಸ್ಥಾನದ ವತಿಯಿಂದ ಧರ್ಮದರ್ಶಿಗಳಾದ ಡಾಕ್ಟರ್ ವಿಜಯ ಬಲ್ಲಾಳ್ ರವರು ಉಡುಪಿ ಪರಿಸರದ ಪಡಿತರ ಚೀಟಿ ಹೊಂದಿರದ ಊರ ಪರವೂರ ವಲಸಿಗರು ,ಕೂಲಿ ಕಾರ್ಮಿಕರು,ನಿರ್ಗತಿಕರು ಇವರನ್ನು ಗುರುತಿಸಿ ಏಪ್ರಿಲ್ 14 ದಿನಗಳವರೆಗೆ ಬೇಕಾಗುವಂತಹ ದಿನಬಳಕೆಯ ಅವಶ್ಯಕ ಮೂಲಭೂತ ಸಾಮಗ್ರಿಗಳನ್ನು ಪ್ಯಾಕೇಜ್ ರೂಪದಲ್ಲಿ ಉಡುಪಿ ಪರಿಸರದ 500 ಕುಟುಂಬಗಳನ್ನು ಗುರುತಿಸಿ ನೀಡಲಾಯಿತು .ಈ ಒಂದು ಮಹತ್ತರ ಕಾರ್ಯಕ್ಕೆ ಉಡುಪಿಯ ಜನತೆ ತಮ್ಮ ಪ್ರಶಂಸೆಯನ್ನು ವ್ಯಕ್ತಪಡಿಸಿರುತ್ತಾರೆ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
ಭಾರತಾಂಬೆಗೆ ಅವಮಾನ; ಕರ್ನಾಟಕ ವಿಶ್ವವಿದ್ಯಾಲಯದಿಂದ ಪಠ್ಯ ಹಿಂದಕ್ಕೆ
ಮೀಟರ್ ಬಡ್ಡಿ: ಯಾದಗಿರಿಯಲ್ಲಿ ಹಲ್ಲೆಗೊಳಗಾಗಿದ್ದ ಯುವಕ ಬಲಿ
BBK11: ಈ ಇಬ್ಬರ ಪೈಕಿ ಒಬ್ಬರು ಬಿಗ್ ಬಾಸ್ ಟ್ರೋಫಿ ಗೆಲ್ಲೋದು ಪಕ್ಕಾ?: ಹೇಗಿದೆ ಟ್ರೆಂಡ್
ಪೆರ್ಡೂರು ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ರಾಮಚಂದ್ರ ಐತಾಳ ವಿಧಿವಶ
ಮೈಕ್ರೋ ಫೈನಾನ್ಸ್ ಕಿರುಕುಳ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ: ಜಾರಕಿಹೊಳಿ