ಚಾಲಕನ ಪುತ್ರನ ಅಮೋಘ ಸಾಧನೆ ಗೀತೆಯ ಸಾರವೂ ನನಗೆ ಪ್ರೇರಣೆ
UPSC Rank Holder Shaukat Azeem Interview
Team Udayavani, Jun 2, 2022, 10:30 AM IST
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ Shaukat Azeem ತನ್ನ 7 ಯತ್ನದಲ್ಲಿ UPSC ಪರೀಕ್ಷೆ ಪಾಸ್ ಮಾಡಿ 545 ನೇ Rank ಗಳಿಸಿದ್ದಾರೆ. ಈ ವರ್ಷ ದೇಶಾದ್ಯಂತ 685 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಅವರ ಸಾಧನೆ ಕುರಿತು ಉದಯವಾಣಿ ನಡೆಸಿದ ವಿಶೇಷ ಸಂದರ್ಶನ ಇಲ್ಲಿದೆ.