ಗ್ರಾಹಕರನ್ನು ಕಂಗೆಡಿಸುತಿದೆ ನುಗ್ಗೆಕಾಯಿ ಬೆಲೆ
Team Udayavani, Dec 16, 2019, 8:07 PM IST
ಮಂಗಳೂರು: ಮಂಗಳೂರು ತರಕಾರಿ ಮಾರುಕಟ್ಟೆಯಲ್ಲಿ ಇದೀಗ ನುಗ್ಗೆಕಾಯಿ ಧಾರಣೆ ಒಂದೇ ಸಮನೆ ದಾಖಲೆ ಬೆಲೆಗೆ ಏರಿಕೆಯಾಗಿದ್ದು, ಗ್ರಾಹಕರನ್ನು ಕಂಗೆಡಿಸಿದೆ. ಒಂದು ಕೆಜಿ ನುಗ್ಗೆಕಾಯಿ ದರವು ಈಗ ೪೦೦ ರಿಂದ ೫೦೦ ರವರೆಗೆ ಆಗಿದ್ದು, ಈರುಳ್ಳಿ ನಂತರ ತರಕಾರಿಯಲ್ಲಿ ಅತಿ ಹೆಚ್ಚು ಬೆಲೆಗೆ ನುಗ್ಗೆಕಾಯಿ ಮಾರಾಟವಾಗುತ್ತಿದೆ. ಹೊರ ರಾಜ್ಯಗಳಿಂದ ಬರುವ ನುಗ್ಗೆಕಾಯಿ ಪ್ರಮಾಣ ತೀವ್ರ ಕುಸಿತ ಕಂಡ ಪರಿಣಾಮ ನುಗ್ಗೆಕಾಯಿ ದರ ಏಕಾಏಕಿ ಗಗನಕ್ಕೇರಿದೆ.ಮಂಗಳೂರು ತರಕಾರಿ ಮಾರುಕಟ್ಟೆಯಲ್ಲಿ ಇದೀಗ ನುಗ್ಗೆಕಾಯಿ ಧಾರಣೆ ಒಂದೇ ಸಮನೆ ದಾಖಲೆ ಬೆಲೆಗೆ ಏರಿಕೆಯಾಗಿದ್ದು, ಗ್ರಾಹಕರನ್ನು ಕಂಗೆಡಿಸಿದೆ. ಒಂದು ಕೆಜಿ ನುಗ್ಗೆಕಾಯಿ ದರವು ಈಗ 400 ರಿಂದ500 ರವರೆಗೆ ಆಗಿದ್ದು, ಈರುಳ್ಳಿ ನಂತರ ತರಕಾರಿಯಲ್ಲಿ ಅತಿ ಹೆಚ್ಚು ಬೆಲೆಗೆ ನುಗ್ಗೆಕಾಯಿ ಮಾರಾಟವಾಗುತ್ತಿದೆ. ಹೊರ ರಾಜ್ಯಗಳಿಂದ ಬರುವ ನುಗ್ಗೆಕಾಯಿ ಪ್ರಮಾಣ ತೀವ್ರ ಕುಸಿತ ಕಂಡ ಪರಿಣಾಮ ನುಗ್ಗೆಕಾಯಿ ದರ ಏಕಾಏಕಿ ಗಗನಕ್ಕೇರಿದೆ.