ಉದಯವಾಣಿಯಿಂದ ವಿನೂತನವಾಗಿ ಪರಿಸರ ದಿನ ಆಚರಣೆ
World Environment Day Celebration in Udayavani office
Team Udayavani, Jun 5, 2022, 11:57 AM IST
ಇಂದು (ಜೂನ್ 5), ವಿಶ್ವ ಪರಿಸರ ದಿನ. ಈ ಕುರಿತು ಉದಯವಾಣಿ ಕಳೆದ ಹಲವು ವರ್ಷಗಳಿಂದ ವಿಶಿಷ್ಟವಾಗಿ ಈ ದಿನವನ್ನು ಆಚರಿಸಿಕೊಂಡು ಬರುತ್ತಿದೆ. ಈ ಬಾರಿ ಪರಿಸರ ಪರ ಕಾಳಜಿಯಿಂದ ಸರ್ಕಾರದ ಉನ್ನತ ಅಧಿಕಾರಿಗಳ ಸಮ್ಮುಖದಲ್ಲಿ ಸಾರ್ವಜನಿಕರಿಗೆ ಸಸಿ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ನೂರಾರು ಸಂಖ್ಯೆಯಲ್ಲಿ ಪರಿಸರ ಪ್ರೇಮಿಗಳು ಭಾಗವಹಿಸಿ, ಗಿಡ ಪಡೆದು ಅವುಗಳನ್ನು ನೆಟ್ಟು ಬೆಳೆಸುವ ವಾಗ್ದಾನ ಮಾಡಿದರು. ಈ ಕುರಿತ ವಿಡಿಯೋ ಇಲ್ಲಿದೆ.