ಎಲ್ಲೂರು ವಿಶ್ವೇಶ್ವರ ದೇಗುಲದ ಉತ್ಸವದಂದು ಪಲ್ಲಕ್ಕಿಗೆ ಬಳಸಿದ ಮಲ್ಲಿಗೆಯೆಷ್ಟು ಗೊತ್ತಾ?
Team Udayavani, Apr 20, 2022, 10:12 PM IST
ಕಾಪು : ಮಹತೋಭಾರ ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನದ ವಾರ್ಷಿಕ ಶ್ರೀಮನ್ಮಹಾರಥೋತ್ಸವವು ಅದ್ದೂರಿಯಾಗಿ ನಡೆಯಿತು. ವಾರ್ಷಿಕ ರಥೋತ್ಸವದ ಪ್ರಯುಕ್ತ ನಡೆದ ಪಲ್ಲಕ್ಕಿ ಸುತ್ತು ವಿಶೇಷ ಗಮನ ಸೆಳೆಯಿತು…