ಅಂತರ
Team Udayavani, Mar 20, 2020, 8:31 AM IST
ದಯವಿಟ್ಟು ಕ್ಷಮಿಸಬೇಕು
ಕಾರಣಾಂತರಗಳಿಂದ
ಮದುವೆಗೆ ಬರಲಿಲ್ಲ ಅಂತೀರಾ?
ಗೊತ್ತಾಯಿತು ಬಿಡಿ ಅದು
ಕಾರಣಾಂತರ ಅಲ್ಲ
ಕೊರೊನಾ ಅಂತರ!
Team Udayavani, Mar 20, 2020, 8:31 AM IST
ದಯವಿಟ್ಟು ಕ್ಷಮಿಸಬೇಕು
ಕಾರಣಾಂತರಗಳಿಂದ
ಮದುವೆಗೆ ಬರಲಿಲ್ಲ ಅಂತೀರಾ?
ಗೊತ್ತಾಯಿತು ಬಿಡಿ ಅದು
ಕಾರಣಾಂತರ ಅಲ್ಲ
ಕೊರೊನಾ ಅಂತರ!
You seem to have an Ad Blocker on.
To continue reading, please turn it off or whitelist Udayavani.