Australia; ಮದುವೆಗೆ ಬಾರದ್ದಕ್ಕೆ ಅತಿಥಿಗಳಿಗೆ ದಂಡ!
Team Udayavani, Dec 19, 2023, 1:02 AM IST
ಕ್ಯಾನ್ಬೆರಾ: ಮದುವೆಗೆ ಬರುತ್ತೇವೆಂದು ಮಾತುಕೊಟ್ಟು, ಅನಂತರ ಬರಲಾಗು ವುದಿಲ್ಲ ಎಂದು ನೆಪ ಹೇಳಿದ ಅತಿಥಿಗಳಿಗೆ “ನೋ ಶೋ ಫೀಸ್’ ವಿಧಿಸಲು ಆಸ್ಟ್ರೇಲಿಯದ ವಧು ಒಬ್ಬರು ಮುಂದಾಗಿದ್ದಾರೆ. ಈ ವಿಚಾರ ಇದೀಗ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. “ಶೀ ಇಸ್ ಆನ್ ದಿ ಮನಿ’ ಪಾಡ್ಕಾಸ್ಟ್ನಲ್ಲಿ ವಧು ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಅತಿಥಿಗಳ ವ್ಯವಸ್ಥೆಗೆಂದು 12,426 ಡಾಲರ್ (10.32 ಲಕ್ಷ ರೂ) ಗಳನ್ನು ಖರ್ಚು ಮಾಡಿ ವಿವಾ ಹ ಸ್ಥಳವನ್ನು ವಧು ಬುಕ್ ಮಾಡಿದ್ದಾರೆ. 6 ತಿಂಗಳ ಹಿಂದೆಯೇ ಅತಿಥಿಗಳ ಆಗಮನ ದೃಢಪಡಿಸಿಕೊಂಡಿದ್ದಾರೆ. ಆದಾಗ್ಯೂ ಮದುವೆಗೆ ಬರುತ್ತಿಲ್ಲವೆಂದು 10 ಅತಿಥಿಗಳು ಸಬೂಬು ನೀಡಿದ ಹಿನ್ನೆಲೆ ಅವರಿಗೆ “ನೋ ಶೋ ಫೀಸ್’ ವಿಧಿಸಲು ವಧು ಯೋಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
ವಾಯುವ್ಯ ಅಮೆರಿಕಕ್ಕೆ ಅಪ್ಪಳಿಸಿದ ಬಾಂಬ್ ಸೈಕ್ಲೋನ್, 6 ಲಕ್ಷ ಮನೆಗಳಿಗೆ ವಿದ್ಯುತ್ ಕಡಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.