![BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್.. ವಿಡಿಯೋದಲ್ಲಿ ಸುಳಿವು](https://www.udayavani.com/wp-content/uploads/2024/12/gold-1-415x268.jpg)
Lost Control: ಬೀಚ್ ಬದಿ ಕಾರು ಚಲಾಯಿಸಿ ಹುಚ್ಚು ಸಾಹಸ ಮಾಡಲು ಹೋಗಿ ಏನಾಯ್ತು ನೋಡಿ…
Team Udayavani, Apr 1, 2024, 11:23 AM IST
![Lost Control: ಬೀಚ್ ಬದಿ ಕಾರು ಚಲಾಯಿಸಿ ಹುಚ್ಚು ಸಾಹಸ ಮಾಡಲು ಹೋಗಿ ಏನಾಯ್ತು ನೋಡಿ…](https://www.udayavani.com/wp-content/uploads/2024/04/car-620x372.jpg)
ಏನೋ ಮಾಡಲು ಹೋಗಿ ಕೊನೆಗೆ ಇನ್ನೇನೋ ಆಗುತ್ತದೆ ಎಂಬುದು ಸುಳ್ಳಲ್ಲ… ಇಲ್ಲೊಬ್ಬ ಯುವಕ ತನ್ನ ಕಾರನ್ನು ಬೀಚ್ ಬದಿಯಲ್ಲಿ ಚಾಲನೆ ಮಾಡಿಕೊಂಡು ಹುಚ್ಚಾಟ ಮಾಡಲು ಹೋಗಿ ಕಾರು ಮೂರೂ ಪಲ್ಟಿಯಾಗಿ ಬಿದ್ದಿದೆ ಅಷ್ಟುಮಾತ್ರವಲ್ಲದೆ ಕಾರು ಪಲ್ಟಿಯಾಗುವ ರಭಸಕ್ಕೆ ಕಾರಿನೊಳಗಿದ್ದ ಯುವಕ ಕೆಲ ದೂರ ಎಸೆಯಲ್ಪಟ್ಟಿದ್ದಾನೆ, ಯುವಕನ ಅದೃಷ್ಟ ಚೆನ್ನಾಗಿತ್ತು ನೋಡಿ ಬದುಕುಳಿದ…
ಈ ಘಟನೆ ನಡೆದಿರುವುದು ಕುವೈತ್‌ನ ಅಬು ಅಲ್ ಹಸನಿಯಾ ಬೀಚ್‌ನಲ್ಲಿ ಇಲ್ಲಿ ಯುವಕನೋರ್ವ ಐಷಾರಾಮಿ ಕಾರೊಂದನ್ನು ಬೀಚ್ ನ ದಡದಲ್ಲಿ ಚಲಾಯಿಸಿಕೊಂಡು ಬಂದಿದ್ದಾನೆ ಅಲ್ಲದೆ ಬೀಚ್ ನ ನೀರಿನ ಮೇಲೆ ಕಾರು ಚಲಾಯಿಸಿಕೊಂಡು ಬರುವ ವೇಳೆ ಕಾರು ನಿಯಂತ್ರಣ ತಪ್ಪಿ ವೇಗ ಹೆಚ್ಚಿಸಿಕೊಂಡು ಪಲ್ಟಿ ಹೊಡೆದಿದೆ ಈ ವೇಳೆ ಕಾರಿನೊಳಗಿದ್ದ ಯುವಕ ಹೊರಗೆ ಎಸೆಯಲ್ಪಟ್ಟು ಸಮುದ್ರದ ನೀರಿಗೆ ಬಿದ್ದಿದ್ದಾನೆ, ಯುವಕನ ಅದೃಷ್ಟ ಚೆನ್ನಾಗಿತ್ತು ನೋಡಿ ಕಾರಿನಿಂದ ಎಸೆಯಲ್ಪಟ್ಟ ಯುವಕ ನೀರಿಗೆ ಬಿದ್ದಿದ್ದರಿಂದ ದೊಡ್ಡ ಮಟ್ಟದ ಅಪಾಯದಿಂದ ಪಾರಾಗಿದ್ದಾನೆ.
ಕೂಡಲೇ ಅಲ್ಲಿಂದ ಎದ್ದು ದಡಕ್ಕೆ ಬಂದ ಯುವಕನಿಗೆ ಅಲ್ಲೇ ಇದ್ದ ಇತರ ಮಂದಿ ಸಹಾಯಕ್ಕೆ ಬಂದಿದ್ದಾರೆ ಜೊತೆಗೆ ಪಲ್ಟಿಯಾಗಿ ಬಿದ್ದ ಕಾರನ್ನು ಸ್ಥಳೀಯರು ಹಾಗೂ ಪೊಲೀಸರ ಸಹಕಾರದಿಂದ ದಡಕ್ಕೆ ತರಲಾಯಿತು. ಘಟನೆಯಿಂದ ಕಾರು ಜಖಂ ಆಗಿದ್ದು ಯುವಕನಿಗೆ ಸಣ್ಣ ಮಟ್ಟದ ಗಾಯಗಳಾಗಿ ಅಪಾಯದಿಂದ ಪಾರಾಗಿದ್ದಾನೆ.
ವಿಡಿಯೋ ಮಾಡುವ ಹುಚ್ಚಾಟದಲ್ಲಿ ತಮ್ಮ ಜೀವದ ಜೊತೆಗೆ ಇತರರ ಜೀವದ ಮೇಲೂ ಎಚ್ಚರವಿರಲಿ ಎಂಬುದು ನಮ್ಮ ಆಶಯ.
Shocking video shows the moment a 4WD loses control and rolls multiple times on Abu Al Hasaniya Beach in Kuwait, with the vehicle’s 34-year-old driver miraculously walking away from the wreckage with minor injuries. pic.twitter.com/bvPNSpVNtv
— M O I B E N S H I R E (@Kapyoseiin) March 31, 2024
ಟಾಪ್ ನ್ಯೂಸ್
![BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್.. ವಿಡಿಯೋದಲ್ಲಿ ಸುಳಿವು](https://www.udayavani.com/wp-content/uploads/2024/12/gold-1-415x268.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![1-lasike](https://www.udayavani.com/wp-content/uploads/2024/12/1-lasike-150x84.jpg)
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
![Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!](https://www.udayavani.com/wp-content/uploads/2024/12/ISRAEL-SYRIA--150x104.jpg)
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
![ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ](https://www.udayavani.com/wp-content/uploads/2024/12/us-1-150x100.jpg)
New York: ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ
![Moscow: ಕೆಮಿಕಲ್ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ](https://www.udayavani.com/wp-content/uploads/2024/12/Moscow-150x96.jpg)
Moscow: ಕೆಮಿಕಲ್ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ
![Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ](https://www.udayavani.com/wp-content/uploads/2024/12/Flood-150x84.jpg)
Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ
MUST WATCH
ಹೊಸ ಸೇರ್ಪಡೆ
![BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್.. ವಿಡಿಯೋದಲ್ಲಿ ಸುಳಿವು](https://www.udayavani.com/wp-content/uploads/2024/12/gold-1-150x97.jpg)
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
![hejjenu 1](https://www.udayavani.com/wp-content/uploads/2024/12/hejjenu-1-1-150x80.jpg)
Kundapura: ಹೆಜ್ಜೇನು ದಾಳಿ; ವ್ಯಕ್ತಿ ಸಾವು
![Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ](https://www.udayavani.com/wp-content/uploads/2024/12/siddeshwara-150x91.jpg)
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
![ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್](https://www.udayavani.com/wp-content/uploads/2024/12/kejriwal-6-150x93.jpg)
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
![BGV-Gruhalkmi](https://www.udayavani.com/wp-content/uploads/2024/12/BGV-Gruhalkmi-150x90.jpg)
Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.