ಆರಿಫ್ ನನ್ನು ನೋಡಿ ಸಾರಸ್ ಕ್ರೇನ್ ಮಾಡಿದ್ದೇನು?
Team Udayavani, Apr 12, 2023, 7:45 AM IST
ಉತ್ತರಪ್ರದೇಶದ ಆರಿಫ್ ಖಾನ್ ಮತ್ತು ಸಾರಸ್ ಕ್ರೇನ್ ನಡುವಿನ ಸ್ನೇಹ ಮತ್ತೂಮ್ಮೆ ಜಗಜ್ಜಾಹೀರಾಗಿದೆ. ಖಾನ್ ಈ ಪಕ್ಷಿಯನ್ನು ಸಾಕುತ್ತಿರುವುದು ಸುದ್ದಿಯಾಗುತ್ತಿದ್ದಂತೆ, ಅರಣ್ಯ ಇಲಾಖೆ ಅಧಿಕಾರಿಗಳು ಸಾರಸ್ ಕ್ರೇನ್ ಅನ್ನು ತಮ್ಮ ವಶಕ್ಕೆ ಪಡೆದು, ಕಾನ್ಪುರ ಝೂನಲ್ಲಿ ಇಟ್ಟಿದ್ದರು.
ಆರಿಫ್ ಗೂ ನೋಟಿಸ್ ಜಾರಿ ಮಾಡಿದ್ದರು. ಮಂಗಳವಾರ ಆರಿಫ್ ತನ್ನ ಸ್ನೇಹಿತ ಸಾರಸ್ ಕ್ರೇನ್ ಅನ್ನು ನೋಡಲೆಂದು ಕಾನ್ಪುರ ಪ್ರಾಣಿ ಸಂಗ್ರಹಾಲಯಕ್ಕೆ ಹೋಗಿದ್ದಾರೆ. ಅವರನ್ನು ನೋಡುತ್ತಿದ್ದಂತೆಯೇ, ಪಂಜರದೊಳಗಿದ್ದ ಸಾರಸ್ ಕ್ರೇನ್ ಒಂದೇ ಸಮನೆ ಕುಣಿದಾಡಿದ್ದು, ತಾನಿರುವ ಪಂಜರದೊಳಗೇ ಆ ಕಡೆಗೊಮ್ಮೆ, ಈ ಕಡೆಗೊಮ್ಮೆ ಓಡುತ್ತಾ ಕೂಗತೊಡಗಿದೆ.
ಆದರೆ, ಅದನ್ನು ಮುಟ್ಟುವ ಅವಕಾಶವೂ ಆರಿಫ್ಗೆ ನೀಡಿರಲಿಲ್ಲ. ಈ ದೃಶ್ಯ ನೋಡಿದವರ ಕಣ್ಣು ತುಂಬಿ ಬಂದಿದೆ. ಅನೇಕರು ಟ್ವೀಟ್ ಮಾಡಿ, “ತನಗೆ ಜೀವದಾನ ನೀಡಿ ಸ್ವಂತ ಮಗುವಿನಂತೆ ನೋಡಿಕೊಂಡ ಆರಿಫ್ ಮೇಲೆ ಅದಕ್ಕಿರುವ ಪ್ರೀತಿ ಒಂದಿನಿತೂ ಕಡಿಮೆಯಾಗಿಲ್ಲ. ದಯವಿಟ್ಟು ಅದನ್ನು ಆರಿಫ್ ಜತೆಗೆ ಕಳುಹಿಸಿಕೊಡಿ’ ಎಂದು ಕೇಳಿಕೊಂಡಿದ್ದಾರೆ.
#Watch | Mohammad Arif went to see the Sarus he saved in Kanpur zoo. Separated for nearly a month from him this is how Sarus reacted on seeing him.
(📹: Hindustan Times) pic.twitter.com/zwhzS7YP22
— Hindustan Times (@htTweets) April 11, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai Train; ಮಹಿಳಾ ಬೋಗಿಗೆ ಬೆ*ತ್ತಲೆ ಯಾಗಿ ನುಗ್ಗಿದ ಪುರುಷ!!: ವಿಡಿಯೋ ವೈರಲ್
Pakistan:ಅಕ್ರಮ ಶಸ್ತ್ರಾಸ್ತ್ರ, ಸಿಂಹದ ಮರಿ ಸಾಕಿದ್ದ ಪಾಕಿಸ್ತಾನಿ ಖ್ಯಾತ ಯೂಟ್ಯೂಬರ್ ಬಂಧನ
Bizarre; ದುಡಿಯಲು ಇಷ್ಟವಿಲ್ಲದ್ದಕ್ಕೆ ಕೈಯ ನಾಲ್ಕು ಬೆರಳುಗಳನ್ನೇ ಕತ್ತರಿಸಿಕೊಂಡ ಭೂಪ!
Military ವಾಹನವೀಗ ಹೊಟೇಲ್: 1 ದಿನದ ವಾಸಕ್ಕೆ 10,000 ರೂ.!
CCTV Footage: ಟೀಚರ್ ಪಾಠ ಮಾಡುವ ವೇಳೆಯೇ ಕುಸಿದು ಬಿದ್ದು ಮೃ*ತಪಟ್ಟ ವಿದ್ಯಾರ್ಥಿನಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.