![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, May 3, 2024, 7:30 AM IST
ಮುಂಬೈ: ಬೇಸಿಗೆಯ ಝಳಕ್ಕೆ ತತ್ತರಿಸುತ್ತಿರುವ ದೇಶದ ಜನತೆ ತಾಪ ತಣಿಸಲು ಐಸ್‌ಕ್ರೀಂನ ಮೊರೆ ಹೋಗುತ್ತಿದ್ದು, ಮುಂಬೈನ ನಿವಾಸಿಯೊಬ್ಬರು 45 ದಿನಗಳಲ್ಲಿ 300 ಐಸ್‌ಕ್ರೀಂಗಳನ್ನು ಸ್ವಿಗ್ಗಿಯಲ್ಲಿ ಆರ್ಡರ್ ಮಾಡಿ, ಸುದ್ದಿಯಾಗಿದ್ದಾರೆ!
ಫುಡ್ ಡೆಲಿವರಿ ಸಂಸ್ಥೆ ಸ್ವಿಗ್ಗಿ ಈ ಮಾಹಿತಿ ನೀಡಿದೆ. ಈ ವರ್ಷ ತಾಪ ಹೆಚ್ಚಿರುವ ಕಾರಣ ಐಸ್‌ಕ್ರೀಂನ ಬೇಡಿಕೆ ಕೂಡ ಕಳೆದ ವರ್ಷಕ್ಕಿಂತ ಶೇ.16ರಷ್ಟು ಹೆಚ್ಚಾಗಿದೆಯಂತೆ. ಮಾ.1ರಿಂದ ಏ.15ರ ಅವಧಿಯಲ್ಲಿ ಬೆ.11ರಿಂದ ಸಂಜೆ 4ಗಂಟೆವರೆಗೆ 4.6 ಲಕ್ಷ ಐಸ್‌ಕ್ರೀಂ, ಸಂಜೆ 7 ರಿಂದ ಮಧ್ಯರಾತ್ರಿವರೆಗೆ 6.9 ಲಕ್ಷ ಐಸ್‌ಕ್ರೀಂಗಳನ್ನು ಸ್ವಿಗ್ಗಿಯಿಂದ ಬುಕ್ ಮಾಡಲಾಗಿದೆ. ಬೆಂಗಳೂರಿನಲ್ಲಿ ಬೆ.7ರಿಂದ 11ರವರೆಗೆ 80,000 ಐಸ್‌ಕ್ರೀಂ ಆರ್ಡರ್ ಮಾಡಲಾಗಿದೆ.
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
Video: ಹೇಳಿಕೆ ಇಲ್ಲದಿದ್ದರೂ ಮದುವೆ ಹಾಲ್ ಗೆ ಬಂದು ಸರ್ಪ್ರೈಸ್ ನೀಡಿದ ಚಿರತೆ…
Jamui: ಸಾಲ ರಿಕವರಿಗೆ ಬಂದ ಏಜೆಂಟ್ ನನ್ನೇ ಮದುವೆಯಾದ ವಿವಾಹಿತ ಮಹಿಳೆ!
Video: ಕಾರು ಚಲಾಯಿಸುತ್ತಾ ಲ್ಯಾಪ್ ಟಾಪ್ ನಲ್ಲಿ ಕೆಲಸ… ಮಹಿಳೆಗೆ ಬಿತ್ತು ದಂಡ
Malaysia; ಭಾರತ ಮೂಲದ ಮಹಿಳೆಯಿಂದ ಕೆಲಸಕ್ಕಾಗಿ ಪ್ರತಿದಿನ 700 ಕಿ.ಮೀ. ವಿಮಾನ ಯಾನ!
You seem to have an Ad Blocker on.
To continue reading, please turn it off or whitelist Udayavani.