![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Aug 16, 2023, 1:35 PM IST
ಮಳೆಗಾಲದ ಸಮಯದಲ್ಲಿ ಮಾರುಕಟ್ಟೆಯಲ್ಲಿ ತರಕಾರಿಗಳನ್ನು ಕೊಳ್ಳುವಾಗ ಪರಿಶೀಲಿಸಿ ಖರೀದಿ ಮಾಡುವುದು ಉತ್ತಮ, ಅದರಲ್ಲೂ ಕೋಸು, ಹೂಕೋಸು, ಪಾಲಕ್ ಸೇರಿದಂತೆ ಸೊಪ್ಪು ತರಕಾರಿಗಳನ್ನು ಕೊಳ್ಳುವಾಗ ಹೆಚ್ಚಿನ ಜಾಗ್ರತೆ ವಹಿಸುವುದು ಸೂಕ್ತ ನಾನು ಯಾಕೆ ಹೇಳುತ್ತಿದ್ದೇನೆಂದರೆ ಇಲ್ಲೊಬ್ಬರು ಮಾರುಕಟ್ಟೆಯಲ್ಲಿ ಖರೀದಿಸಿದ ಹೂಕೋಸಿನಲ್ಲಿ ಸಣ್ಣ ಹಾವೊಂದು ಪ್ರತ್ಯಕ್ಷವಾಗಿದೆ, ಪದಾರ್ಥ ಮಾಡಲು ಹೂಕೋಸು ತೆಗೆದ ವೇಳೆ ಅದರೊಳಗೆ ಸಣ್ಣ ಹಾವು ಅವಿತು ಕುಳಿತಿರುವುದನ್ನು ಕಂಡು ಮಹಿಳೆ ಗಾಬರಿಗೊಂಡಿದ್ದಾರೆ.
ಹೌದು ಇಲ್ಲಿ ಸ್ವಲ್ಪ ಯಾಮಾರಿದರೂ ಇಬ್ಬರಿಗೂ ಅಪಾಯ ಖಚಿತ ಯಾಕೆಂದರೆ ತರಕಾರಿ ಕಟ್ ಮಾಡುವ ಭರದಲ್ಲಿ ಹರಿತವಾದ ಚಾಕುವಿನಿಂದ ಕಟ್ ಮಾಡುವ ವೇಳೆ ಎಲ್ಲಿಯಾದರೂ ಹಾವಿಗೆ ತಾಕಿದರೂ ತೊಂದರೆ ಅಲ್ಲದೆ ಹಾವೇ ನಮ್ಮ ಕೈಗೆ ಕಚ್ಚುವ ಸಂದರ್ಭವೂ ಹೆಚ್ಚು ಹಾಗಾಗಿ ನಮ್ಮ ಜಾಗ್ರತೆ ಮಾಡಿಕೊಳ್ಳುವುದು ಸೂಕ್ತ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ದೇವೇಂದ್ರ ಸೈನಿ ಎಂಬವರು ಶೇರ್ ಮಾಡಿರುವ ವಿಡಿಯೋ ವೈರಲ್ ಆಗಿದ್ದು ಅದರಲ್ಲಿ ವ್ಯಕ್ತಿಯೊಬ್ಬರು ಮಾರುಕಟ್ಟೆಯಲ್ಲಿ ಖರೀದಿಸಿದ ಹೂಕೋಸನ್ನು ಪದಾರ್ಥ ಮಾಡಲು ಬಿಡಿಸಿದ ವೇಳೆ ಅದರೊಳಗೆ ಸಣ್ಣ ಹಾವು ಕಾಣಸಿಕ್ಕಿದೆ ಅಲ್ಲದೆ ಆ ಹಾವು ಹೂಕೋಸಿನ ಪದರಗಳಲ್ಲಿ ಸಲೀಸಾಗಿ ಅವಿತು ಕೂತಿರುವುದು ವಿಡಿಯೋದಲ್ಲಿ ಕಾಣಬಹುದು. ಹಾಗಾಗಿ ತರಕಾರಿ ಕೊಳ್ಳುವಾಗ ಎಚ್ಚರ ವಹಿಸುವುದು ಉತ್ತಮ.
Which type of a Cauliflower is this?🙄🙄
Cobra Cauliflower or Viper Cauliflower 🤔🤔#snake #CobraKai #Viper #vegetables pic.twitter.com/RyuFE85tYv— Devendra Saini (@dks6720) August 4, 2023
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
Stampede: ಕುಂಭಕ್ಕೆ ಹೊರಟವರು ಕಾಲ್ತುಳಿತಕ್ಕೆ ಬಲಿ! ದೆಹಲಿ ರೈಲುನಿಲ್ದಾಣದಲ್ಲಿ ಆಗಿದ್ದೇನು?
You seem to have an Ad Blocker on.
To continue reading, please turn it off or whitelist Udayavani.