ಫ್ರಿಡ್ಜ್ vs ಮಣ್ಣಿನ ಮಡಿಕೆ; ಬೇಸಿಗೆಯಲ್ಲಿ ವೈರಲ್ ಆದ ಆನಂದ್ ಮಹೀಂದ್ರಾ ಟ್ವೀಟ್
Team Udayavani, May 12, 2023, 5:55 PM IST
ಮುಂಬಯಿ :ಮಹೀಂದ್ರಾ ಗ್ರೂಪ್ ಚೇರ್ಮನ್ ಆನಂದ್ ಮಹೀಂದ್ರಾ ಮತ್ತೊಮ್ಮೆ ತಮ್ಮ ಹಾಸ್ಯದ ಟ್ವೀಟ್ ಮೂಲಕ ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಟ್ವಿಟರ್ ಮೂಲಕ ಹ್ಯಾಂಡಲ್ ಆಸಕ್ತಿದಾಯಕ ಮತ್ತು ವಿಶಿಷ್ಟವಾದ ಟ್ವೀಟ್‌ಗಳಿಂದ ಗಮನ ಸೆಳೆಯುವ ಆನಂದ್ ಮಹೀಂದ್ರಾ ಬೇಸಿಗೆಯಲಿನ ಸಕಾಲಿಕ ಟ್ವೀಟ್ ವೀಕ್ಷಕರ ಆಸಕ್ತಿಯನ್ನು ಇನ್ನಷ್ಟು ಹೆಚ್ಚಿಸಿದೆ.
ಮಹೀಂದ್ರಾ ಅವರು ಭಾರತೀಯತೆಯ ವಿಷಯಗಳ ಅಪಾರ ಅಭಿಮಾನಿಯಾಗಿದ್ದು “ದೇಸಿ” ಚಳವಳಿಗೆ ತಮ್ಮ ಪ್ರೀತಿ ಮತ್ತು ಬೆಂಬಲವನ್ನು ಸದಾ ತೋರಿಸುತ್ತಾರೆ. ಬೇಸಿಗೆ ಕಾಲವಾಗಿರುವುದರಿಂದ, ಮಹೀಂದ್ರಾ ಅವರು “ಮಣ್ಣಿನ ಮಡಿಕೆ” ಮತ್ತು ಫ್ರಿಡ್ಜ್ ನಡುವಿನ ಲಘುವಾದ ವ್ಯತ್ಯಾಸವನ್ನು ಹಂಚಿಕೊಂಡಿದ್ದಾರೆ. ಮಣ್ಣಿನ ಮಡಿಕೆ ಬೇಸಿಗೆಯ ತಿಂಗಳುಗಳಲ್ಲಿ ನೀರನ್ನು ತಂಪಾಗಿರಿಸುತ್ತದೆ, ಹಾಗೆಯೇ ಅದರಿಂದ ಸೇವಿಸುವ ನೀರನ್ನು ಆರೋಗ್ಯಕರ ಮತ್ತು ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ.
Frankly, the Surahi is also superior from the point of view of design & aesthetics. In a world increasingly preoccupied with being planet-positive, the humble Surahi could become a premium lifestyle accessory. 👍🏽(credit: @EducatedMoron) pic.twitter.com/SR2M7sSMxU
— anand mahindra (@anandmahindra) May 9, 2023
“ನಿಜವಾಗಲೂ ವಿನ್ಯಾಸ ಮತ್ತು ಸೌಂದರ್ಯಶಾಸ್ತ್ರದ ದೃಷ್ಟಿಕೋನದಿಂದ ಮಣ್ಣಿನ ಮಡಿಕೆ ಕೂಡ ಉತ್ತಮವಾಗಿದೆ. ಪಾಸಿಟಿವ್ ಆಗಿರುವ ಜಗತ್ತಿನಲ್ಲಿ, ವಿನಮ್ರ ಮಣ್ಣಿನ ಮಡಿಕೆಯು ಪ್ರೀಮಿಯಂ ಜೀವನಶೈಲಿಯ ಪರಿಕರವಾಗಬಹುದು” ಎಂದು ಆನಂದ್ ಮಹೀಂದ್ರಾ ಅವರು ಮಣ್ಣಿನ ಮಡಿಕೆಯ ಸಾಧಕಗಳನ್ನು ಪಟ್ಟಿ ಮಾಡುವ ಚಿತ್ರಗಳನ್ನು ಟ್ವೀಟ್ ಮಾಡಿದ್ದಾರೆ.
ಮಣ್ಣಿನ ಮಡಿಕೆಯು ಕೈಗೆಟುಕುವ, ಒಯ್ಯಬಲ್ಲ ಮತ್ತು ಫ್ರಿಜ್‌ಗಿಂತ ಹೆಚ್ಚು ಬಾಳಿಕೆ ಬರುವಂತಹದ್ದಾಗಿದೆ. ಮತ್ತೊಂದೆಡೆ, ರೆಫ್ರಿಜರೇಟರ್‌ನ ಬೆಲೆ 10,000 ರೂ, ಕೇವಲ 7 ರಿಂದ 15 ವರ್ಷಗಳವರೆಗೆ ಬಾಳಿಕೆ ಬರುತ್ತದೆ, ಹೆಚ್ಚಿನ ನಿರ್ವಹಣೆ, ವಿದ್ಯುತ್ ಬಳಸುತ್ತದೆ ಮತ್ತು ಪೋರ್ಟಬಲ್ ಅಲ್ಲ ಎಂದು ಪೋಸ್ಟ್ ನಲ್ಲಿ ಬರೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Video: ಮೊಟ್ಟೆ ಕದ್ದು ಸಿಕ್ಕಿಬಿದ್ದರೇ ಶಾಲೆಯ ಪ್ರಾಂಶುಪಾಲರು…? ಇಲಾಖೆಯಿಂದ ನೊಟೀಸ್
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
UP: ಫಸ್ಟ್ ನೈಟ್ ದಿನ ಬಿಯರ್, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!
Mumbai Train; ಮಹಿಳಾ ಬೋಗಿಗೆ ಬೆ*ತ್ತಲೆ ಯಾಗಿ ನುಗ್ಗಿದ ಪುರುಷ!!: ವಿಡಿಯೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.