Video:ಪೆಟ್ರೋಲ್ ಖಾಲಿಯಾದರೂ ಬೈಕ್ ಟ್ಯಾಕ್ಸಿಯಿಂದ ಇಳಿಯದ ಗ್ರಾಹಕ: ದೂಡಿಕೊಂಡು ಸಾಗಿದ ಚಾಲಕ
Team Udayavani, Feb 12, 2024, 1:24 PM IST
ಹೈದರಾಬಾದ್: ವಾಹನದಲ್ಲಿ ಪೆಟ್ರೋಲ್ ಖಾಲಿಯಾದರೂ ಕೆಳಗೆ ಇಳಿಯಲು ಗ್ರಾಹಕ ನಿರಾಕರಿಸಿದ ಕಾರಣ ಬೈಕ್ ಟ್ಯಾಕ್ಸಿ ಚಾಲಕನೊಬ್ಬ ಗಾಡಿಯನ್ನು ದೂಡಿಕೊಂಡು ಹೋಗಿರುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವ್ಯಕ್ತಿಯೊಬ್ಬ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಬುಕ್ ಮಾಡಿದ್ದಾನೆ. ಗ್ರಾಹಕ ಬೈಕ್ ನಲ್ಲಿ ಕೂತು ಕೆಲ ದೂರ ಹೋದ ಬಳಿಕ ಬೈಕ್ ಟ್ಯಾಕ್ಸಿಯ ಪೆಟ್ರೋಲ್ ಖಾಲಿ ಆಗಿದೆ. ಇದರ ಬಗ್ಗೆ ಚಾಲಕ ಗ್ರಾಹಕನಿಗೆ ಮಾಹಿತಿ ನೀಡಿದ್ದಾರೆ. ಆದರೆ ಗ್ರಾಹಕ ಚಾಲಕನ ಮಾತು ಕೇಳಿಯೂ ಬೈಕ್ ನಿಂದ ಇಳಿಯದೆ ಅದರಲ್ಲೇ ಕೂತಿದ್ದಾನೆ.
ಇದರಿಂದ ಬೈಕ್ ಟ್ಯಾಕ್ಸಿಯ ಚಾಲಕ ಬೇರೆ ವಿಧಿಯಿಲ್ಲದೆ, ಗ್ರಾಹಕನನ್ನು ಬೈಕ್ ನಲ್ಲೇ ಕೂರಿಸಿ ವಾಹನವನ್ನು ಪೆಟ್ರೋಲ್ ಬಂಕ್ ವರೆಗೆ ದೂಡಿಕೊಂಡು ಹೋಗಿದ್ದಾನೆ.
ಈ ಘಟನೆಯ ವಿಡಿಯೋ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಸೋಶಿಉಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
A man booked two wheeler rental on rapido
During the drive the bike ran of petrol
The passenger did not want to get down
And this is how the rapido rider continued the journey 😭
What is your opinion on this ? pic.twitter.com/N3HKVdzX0s
— Eminent Woke (@WokePandemic) February 11, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai Train; ಮಹಿಳಾ ಬೋಗಿಗೆ ಬೆ*ತ್ತಲೆ ಯಾಗಿ ನುಗ್ಗಿದ ಪುರುಷ!!: ವಿಡಿಯೋ ವೈರಲ್
Pakistan:ಅಕ್ರಮ ಶಸ್ತ್ರಾಸ್ತ್ರ, ಸಿಂಹದ ಮರಿ ಸಾಕಿದ್ದ ಪಾಕಿಸ್ತಾನಿ ಖ್ಯಾತ ಯೂಟ್ಯೂಬರ್ ಬಂಧನ
Bizarre; ದುಡಿಯಲು ಇಷ್ಟವಿಲ್ಲದ್ದಕ್ಕೆ ಕೈಯ ನಾಲ್ಕು ಬೆರಳುಗಳನ್ನೇ ಕತ್ತರಿಸಿಕೊಂಡ ಭೂಪ!
Military ವಾಹನವೀಗ ಹೊಟೇಲ್: 1 ದಿನದ ವಾಸಕ್ಕೆ 10,000 ರೂ.!
CCTV Footage: ಟೀಚರ್ ಪಾಠ ಮಾಡುವ ವೇಳೆಯೇ ಕುಸಿದು ಬಿದ್ದು ಮೃ*ತಪಟ್ಟ ವಿದ್ಯಾರ್ಥಿನಿ
MUST WATCH
ಹೊಸ ಸೇರ್ಪಡೆ
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Kundapura: ಹೆಜ್ಜೇನು ದಾಳಿ; ವ್ಯಕ್ತಿ ಸಾವು
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.