Viral Video: ಆಟವಾಡುವ ವಸ್ತುವೆಂದು ತಿಳಿದು ಹಾವನ್ನೇ ಕಚ್ಚಿಕೊಂದ ಒಂದು ವರ್ಷದ ಮಗು.!
Team Udayavani, Aug 21, 2024, 2:56 PM IST
ಪಾಟ್ನಾ: ಒಂದು ವರ್ಷದ ಮಗುವೊಂದು ಹಾವನ್ನು ಕಚ್ಚಿ ಕೊಂದಿರುವ ಅಚ್ಚರಿಯ ಘಟನೆ ಬಿಹಾರದಲ್ಲಿ ನಡೆದಿರುವುದು ವರದಿಯಾಗಿದೆ.
ಫತೇಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ಜಮುಹರ್ ಗ್ರಾಮದಲ್ಲಿ ಶನಿವಾರ (ಆಗಸ್ಟ್ 17) ಈ ಘಟನೆ ನಡೆದಿದ್ದು, ರಿಯಾಂಶ್ ಎನ್ನುವ ಒಂದು ವರ್ಷದ ಮಗು ಹಾವನ್ನು ಕಚ್ಚಿ ಕೊಂದಿದೆ.
ಮನೆಯ ಟೆರೇಸ್ ನಲ್ಲಿ ಮಗು ಆಡುತ್ತಿತ್ತು. ಈ ವೇಳೆ ಎಲ್ಲಿಂದಲೂ ಹಾವೊಂದು ಮಗುವಿನ ಪಕ್ಕಕ್ಕೆ ಬಂದಿದೆ. ಆದರೆ ಮಗು ಆ ಹಾವನ್ನು ಆಟದ ಸಾಮಾಗ್ರಿವೆಂದು ತಿಳಿದು ಅದನ್ನು ಕೈಯಲ್ಲಿಟ್ಟು, ಬಾಯಿಯಲ್ಲಿ ಅಗೆದು ಕೊಂದಿದೆ. ಆ ಬಳಿಕ ಬಿಸಾಕಿದೆ.
ಈ ಘಟನೆಯನ್ನು ನೋಡಿದ ಮಗುವಿನ ತಾಯಿ ಆಘಾತಗೊಂಡು, ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಳೆ. ಆಸ್ಪತ್ರೆಯಲ್ಲಿ ಮಗುವಿನ ಪಕ್ಕದಲ್ಲಿ ಹಾವು ಸತ್ತು ಬಿದ್ದಿರುವ ಘಟನೆಯನ್ನು ವಿವರಿಸಿದ್ದಾರೆ. ಮಗುವಿನ ಬಾಯಿಯನ್ನು ಪರಿಶೀಲಿಸಿದಾಗ ಮಗು ಹಾವನ್ನು ಕಚ್ಚಿರುವುದನ್ನು ನೋಡಿ ವೈದ್ಯರು ಶಾಕ್ ಆಗಿದ್ದಾರೆ.
Bihar: Child killed a snake by biting it, family members immediately took the child to a doctor for treatment. Where doctors declared the child healthy🫡
pic.twitter.com/3reJDCKQGD— Ghar Ke Kalesh (@gharkekalesh) August 20, 2024
ಹಾವಿನ ಮರಿಯೊಂದು ಸತ್ತು ಬಿದ್ದಿದ್ದು, ಮಗು ಕಚ್ಚಿಕೊಂದ ಹಾವು ವಿಷಕಾರಿ ಆಗಿಲ್ಲದ ಕಾರಣ ಮಗುವಿನ ಆರೋಗ್ಯದ ಮೇಲೆ ಇದರ ಪರಿಣಾಮ ಬೀರಿಲ್ಲ ಎಂದು ವೈದ್ಯರು ಹೇಳಿದ ಮೇಲೆ ಕುಟುಂಬಸ್ಥರು ನಿಟ್ಟುಸಿರುವ ಬಿಟ್ಟಿದ್ದಾರೆ.
ಸದ್ಯ ಈ ಘಟನೆ ಗ್ರಾಮದಲ್ಲೆಡೆ ಹರಿದಾಡಿದ್ದು, ವೈರಲ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gautam Adani;ಯುಎಸ್ ದೋಷಾರೋಪಣೆಯ ತನಿಖೆ ಕೋರಿ ಸುಪ್ರೀಂ ನಲ್ಲಿ ಹೊಸ ಮನವಿ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್
Sambhal: ಮಸೀದಿ ಸರ್ವೇ ವಿರೋಧಿಸಿ ಗಲಾಟೆ: ಅಶ್ರುವಾಯು ಸಿಡಿಸಿದ ಪೊಲೀಸರು
Varanasi: ಕುಟುಂಬಿಕರ ಎದುರಿಗೆ ಪೊಲೀಸ್ ಅಧಿಕಾರಿಗೆ ಥಳಿಸಿದ ಗುಂಪು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Gautam Adani;ಯುಎಸ್ ದೋಷಾರೋಪಣೆಯ ತನಿಖೆ ಕೋರಿ ಸುಪ್ರೀಂ ನಲ್ಲಿ ಹೊಸ ಮನವಿ
Siddakatte Kodange Kambala: ಈ ಸೀಸನ್ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.