![Dubai Garden Glow: ಅದ್ಭುತ ಮ್ಯಾಜಿಕ್ ಪಾರ್ಕ್ “ಗ್ಲೋ ಗಾರ್ಡನ್ ದುಬಾೖ’](https://www.udayavani.com/wp-content/uploads/2025/02/Dubai1-415x234.jpg)
![Dubai Garden Glow: ಅದ್ಭುತ ಮ್ಯಾಜಿಕ್ ಪಾರ್ಕ್ “ಗ್ಲೋ ಗಾರ್ಡನ್ ದುಬಾೖ’](https://www.udayavani.com/wp-content/uploads/2025/02/Dubai1-415x234.jpg)
Team Udayavani, Jan 29, 2025, 3:43 PM IST
ಒಂದು ವಾರದಿಂದ ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಮಹಾ ಕುಂಭಮೇಳ ನಡೆಯುತ್ತಿದ್ದು ಸಾಧು ಸಂತರು ಸೇರಿದಂತೆ ದೇಶ ವಿದೇಶಗಳಿಂದಲೂ ಕೋಟ್ಯಾಂತರ ಮಂದಿ ಭಕ್ತರೂ ಬಂದು ಪುಣ್ಯ ಸ್ನಾನ ಮಾಡಿ ಸಾಧುಗಳಿಂದ ಆಶೀರ್ವಾದವನ್ನು ಪಡೆಯುತ್ತಿದ್ದಾರೆ.
ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ಮಹಾಕುಂಭಮೇಳಕ್ಕೆ ಬಂದು ಇಲ್ಲಿರುವ ಸಾಧುವೊಬ್ಬರ ಬಳಿ ಆಶೀರ್ವಾದವನ್ನು ಪಡೆಯಲು ಹೋಗಿದ್ದಾರೆ ಅಲ್ಲದೆ ತಾನು ಆಶೀರ್ವಾದ ಪಡೆಯುವ ವಿಡಿಯೋ ಕೂಡ ಮಾಡಿದ್ದು ಅದಕ್ಕೆ ಸಾಧು ಕೂಡ ಸರಿಯಾದ ರೀತಿಯಲ್ಲಿ ಆಶಿರ್ವಾದಿಸಿ ಕಳುಹಿಸಿಕೊಟ್ಟಿದ್ದಾರೆ.
ಸದ್ಯ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ನೋಡುಗರು ವಿಡಿಯೋ ನೋಡಿ ಹೊಟ್ಟೆ ಹುಣ್ಣಾಗುವಂತೆ ನಗುತಿದ್ದಾರೆ. ಹೌದು ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಭಾಗಿಯಾದ ವ್ಯಕ್ತಿಯೋರ್ವ ಇಲ್ಲಿನ ಸಾಧು ಒಬ್ಬರ ಬಳಿ ಆಶೀರ್ವಾದ ಪಡೆಯಲು ಬಂದಿದ್ದಾನೆ ಆದರೆ ಆತ ತನ್ನ ಮೊಬೈಲ್ ಅನ್ನು ಬೇರೊಬ್ಬರ ಬಳಿ ನೀಡಿ ತಾನು ಆಶೀರ್ವಾದ ಪಡೆಯುವ ವಿಡಿಯೋ ಮಾಡುವಂತೆ ಹೇಳಿದ್ದಾನೆ ಅದರಂತೆ ಸಾಧು ಬಳಿ ತೆರಳಿ ದಕ್ಷಿಣೆ ಹಾಕಿ ಪಾದ ಮುಟ್ಟಿ ಆಶೀರ್ವಾದ ಪಡೆಯುವ ವೇಳೆ ಫೋಟೋ ಗೆ ಪೋಸ್ ನೀಡಿದ್ದಾನೆ ಇದನ್ನು ಕಂಡ ಸಾಧು ಸಿಟ್ಟಿಗೆದ್ದು ಆಶೀರ್ವಾದ ನೀಡುವ ಬದಲು ತಲೆಗೆ ಒಂದು ಛಡಿ ಏಟು ನೀಡಿ ಕಳುಹಿಸಿದ್ದಾರೆ.
Yeh badiya tha guru 🤣😂🤣🤣 pic.twitter.com/PkxkpXZvOJ
— desi mojito 🇮🇳 (@desimojito) January 28, 2025
ಈಗಿನ ಯುವ ಜನರಿಗೆ ಮೊಬೈಲ್ ಎಲ್ಲಿ ಬಳಸಬೇಕು, ಎಲ್ಲಿ ಬಳಸಬಾರದು ಎಂಬ ಸಾಮಾನ್ಯ ಜ್ಞಾನ ಕೂಡ ಕಡಿಮೆ ದೇವಸ್ಥಾನಕ್ಕೆ ಹೋದರೆ ದೇವಸ್ಥಾನದ ಒಳಗೂ ಮೊಬೈಲ್ ಬಳಸುವುದು, ಫೋಟೋ ತೆಗೆಯುವುದು, ವಿಡಿಯೋ ಮಾಡುವುದು ಅದೇ ರೀತಿ ಈ ವ್ಯಕ್ತಿಯು ಸಾಧು ಬಳಿ ಆಶೀರ್ವಾದ ಪಡೆಯುವ ವಿಡಿಯೋ ಮಾಡಲು ಹೋಗಿ ಸಾಧು ಕೈಯಿಂದ ಆಶೀರ್ವಾದದ ಬದಲು ಏಟು ತಿನ್ನುವಂತಾಯಿತು.
Railway; ಮಹಾಕುಂಭಕ್ಕೆ ಟಿಕೆಟ್ ಇಲ್ಲದೆ ಪ್ರಯಾಣಿಸಲು ಮೋದಿ ಜಿ ಹೇಳಿದ್ದಾರೆ ಎಂದ ಮಹಿಳೆಯರು
Website blocked: ಮೋದಿ ವ್ಯಂಗ್ಯಚಿತ್ರ ಪ್ರಕಟಿಸಿದ್ದಕ್ಕೆ ನಿರ್ಬಂಧ: ವಿಕಟನ್ ಪತ್ರಿಕೆ
ಚೀನಾ ಭಾರತದ ಶತ್ರುವಲ್ಲ: ಕಾಂಗ್ರೆಸ್ ಮುಖಂಡ ಪಿತ್ರೋಡಾ ಹೇಳಿಕೆಗೆ ಬಿಜೆಪಿ ಆಕ್ರೋಶ
Earthquake: ಪ್ರಬಲ ಭೂಕಂಪ: ಬೆಳ್ಳಂಬೆಳಗ್ಗೆ ಬೆಚ್ಚಿ ಬಿದ್ದ ದೆಹಲಿ ಜನ.. 4.0ತೀವ್ರತೆ ದಾಖಲು
Delhi Stampede: ನನ್ನ ಪತ್ನಿ ತಾರಾ ಎಲ್ಲಿ?..ನಾಪತ್ತೆಯಾದ ಪತ್ನಿಗಾಗಿ ಪತಿಯ ಹುಡುಕಾಟ!
Anandapura:ಮನೆಗೆ ಆಕಸ್ಮಿಕ ಬೆಂಕಿ; ಅಪಾರ ನಷ್ಟ; ಶಾಸಕ ಗೋಪಾಲಕೃಷ್ಣ ಬೇಳೂರು ಸ್ಥಳಕ್ಕೆ ಭೇಟಿ
Dubai Garden Glow: ಅದ್ಭುತ ಮ್ಯಾಜಿಕ್ ಪಾರ್ಕ್ “ಗ್ಲೋ ಗಾರ್ಡನ್ ದುಬಾೖ’
ಎಲ್ಲೆಲ್ಲಿ ಆಡಿ ಬಂದೆ ಹೇಳಯ್ಯಾ ರಂಗ!: ಆಡೂ ಆಟ ಆಡು ….ನೀ ಆಡು ಆಡು ಆಡಿ ನೋಡು
Railway; ಮಹಾಕುಂಭಕ್ಕೆ ಟಿಕೆಟ್ ಇಲ್ಲದೆ ಪ್ರಯಾಣಿಸಲು ಮೋದಿ ಜಿ ಹೇಳಿದ್ದಾರೆ ಎಂದ ಮಹಿಳೆಯರು
Udupi: ಡಾ| ಟಿಎಂಎ ಪೈ ಆಸ್ಪತ್ರೆ; ಫೆ.20ರಂದು ಲಿಂಫೆಡೆಮಾ ತಪಾಸಣೆ ಶಿಬಿರ
You seem to have an Ad Blocker on.
To continue reading, please turn it off or whitelist Udayavani.