Viral Video:‌ ಮೃತ ತಂದೆಯ ಫೋಟೋ ಫ್ರೇಮ್‌ ಮುಂದೆ ಮಗಳ ʼಡಾಗ್‌ ಫಿಲ್ಟರ್‌ʼ ಸ್ನ್ಯಾಪ್‌

Team Udayavani, Dec 3, 2023, 12:35 PM IST

Viral Video:‌ ಮೃತ ತಂದೆಯ ಫೋಟೋ ಫ್ರೇಮ್‌ ಮುಂದೆ ಮಗಳ ʼಡಾಗ್‌ ಫಿಲ್ಟರ್‌ʼ ಸ್ನ್ಯಾಪ್‌

ಇದು ಇಂಟರ್‌ ನೆಟ್‌ ಯುಗ. ಈಗಿನ ಕಾಲದ ಯುವಜನರು ತಮ್ಮ ದಿನದ ಬಹುತೇಕ ಸಮಯವನ್ನು ಸೋಶಿಯಲ್‌ ಮೀಡಿಯಾವನ್ನು ಸ್ಕ್ರೋಲ್ ಮಾಡುವುದರಲ್ಲೇ ಕಳೆಯುತ್ತಾರೆ.

ಇನ್ಸ್ಟಾಗ್ರಾಮ್‌ ರೀಲ್ಸ್ ನೋಡುವುದರಲ್ಲಿ, ಸ್ನ್ಯಾಪ್‌ ಚಾಟ್‌ ಫಿಲ್ಟರ್‌ ಗಳನ್ನು ಬಳಸುವುದರಲ್ಲಿ ಟ್ರೆಂಡ್‌ಗೆ ತಕ್ಕ ಈಗಿನ ಯೂತ್ಸ್‌ ಬದಲಾಗುತ್ತಾರೆ. ಯುವತಿಯೊಬ್ಬಳು ಸ್ನ್ಯಾಪ್‌ ಚಾಟ್‌ ಲೈವ್‌ ಫಿಲ್ಟರ್‌ ನಲ್ಲಿ ಸೆರೆ ಹಿಡಿದ ವಿಡಿಯೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಸ್ನ್ಯಾಪ್‌ ಚಾಟ್‌ ಬಹುತೇಕರ ಮೆಚ್ಚಿನ ಫೋಟೋ ತೆಗೆಯುವ ಸೋಶಿಯಲ್‌ ಮೀಡಿಯಾ ಎಂದರೆ ತಪ್ಪಾಗದು. ಇದರಲ್ಲಿ ನೂರಾರು ಫಿಲ್ಟರ್‌ ಗಳಿವೆ. ಅವುಗಳಲ್ಲಿ ವ್ಯಂಗ್ಯ ನೋಟ, ಆಳುವ ಮುಖ, ನಗುವ ಮುಖ ಹೀಗೆ ನಾನಾ ರೀತಿಯ ಫಿಲ್ಟರ್‌ ಗಳಿವೆ. ಹುಡುಗನ ಮುಖ ಹುಡುಗಿಯಂತೆ ಮಾಡುವ ಫಿಲ್ಟರ್‌ ಕೂಡ ಇಲ್ಲಿದೆ.

ನಾಯಿಯಂತೆ ನಾಲಗೆ ಉದ್ದವಾಗಿ ಕಾಣುವ ಫಿಲ್ಟರ್‌ ವೊಂದಿದೆ. ಈ ಫಿಲ್ಟರ್‌ ನಲ್ಲಿ ಯುವತಿಯೊಬ್ಬಳು ಸೆರೆ ಹಿಡಿದ ವಿಡಿಯೋ ವೈರಲ್‌ ಆಗಿದೆ.

ಯುವತಿಯೊಬ್ಬಳು ತನ್ನ ದಿವಂಗತ ತಂದೆಯ ಫೋಟೋ ಫ್ರೇಮ್‌ ಮುಂದೆ ಹೋಗಿ ಡಾಗ್‌ ಫಿಲ್ಟರ್‌ ಬಳಸಿದ್ದಾಳೆ. ಇದರಿಂದ ಯುವತಿಯ ಕಿವಿ ಬಳಿ ನಾಯಿ ಕಿವಿ ಮೂಡಿವೆ. ಮೂಗು ಕೂಡ ನಾಯಿಯಂತೆ ಬಂದಿವೆ. ಇನ್ನು ನಾಲಗೆಯೂ ಹಾಗೆ ನಾಯಿಯಂತೆ ಬಂದಿದೆ.

ಈ ಫಿಲ್ಟರ್‌  ತಮಾಷೆಯ ರೀತಿಯಿದ್ದು.  ಈ ವಿಡಿಯೋ ವೈರಲ್‌ ಆಗಲು ಕಾರಣವೆಂದರೆ ತೀರಿ ಹೋದ ತಂದೆಯ ಫೋಟೋ ಮುಂದೆ ಹೋಗಿ ಈ ರೀತಿ ಮಾಡಿದ್ದು, ಫೋಟೋದಲ್ಲಿರುವ ತಂದೆ ಮುಖದಲ್ಲೂ ಫಿಲ್ಟರ್‌ ಎಫೆಕ್ಟ್‌ ಕಾಣಿಸಿದೆ.

ಸದ್ಯ ಈ ವಿಡಿಯೋ ವೈರಲ್‌ ಆಗಿದ್ದು, ಒಬ್ಬರು “ಗೆಳಯರೇ ಎಲ್ಲವನ್ನೂ ಬಳಸಿ, ಈ ಪೀಳಿಗೆಗೆ ಏನನ್ನೂ ಬಿಡಬೇಡಿ.” ಎಂದು ಒಬ್ಬರು ಬರೆದಿದ್ದಾರೆ. “ಇದು ನನ್ನ ಜೀವನದಲ್ಲಿ ನಾನು ನೋಡಿದ ಅತ್ಯಂತ ಭೀತಿಯ ವಿಡಿಯೋ” ಎಂದು ಬರೆದಿದ್ದಾರೆ. “ನನಗೆ ಇದರಲ್ಲಿ ಏನು ಕೆಟ್ಟದು ಕಾಣಿಲ್ಲ. ಬಹುಶಃ ಅವಳು ತನ್ನ ಅಪ್ಪನನ್ನು ಮಿಸ್‌ ಮಾಡಿಕೊಳ್ಳುತ್ತಾ ಇರಬಹುದು” ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ. “ಇದು ವ್ಯಂಗ್ಯವಾಗುವುದರ ಜೊತೆ, ದುಃಖದ ಸಂಗತಿಯೂ ಆಗಿದೆ” ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ.

ಟಾಪ್ ನ್ಯೂಸ್

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಚ್ಚಿದ ಕನ್ನಡಿ ಹಾವನ್ನೇ ಕೈಯಲ್ಲಿ ಹಿಡಿದು ಆಸ್ಪತ್ರೆಗೆ ಬಂದ ವ್ಯಕ್ತಿ… ಕಂಗಾಲಾದ ವೈದ್ಯರು

ಕಚ್ಚಿದ ಕನ್ನಡಿ ಹಾವನ್ನೇ ಕೈಯಲ್ಲಿ ಹಿಡಿದು ಆಸ್ಪತ್ರೆಗೆ ಬಂದ ವ್ಯಕ್ತಿ… ಕಂಗಾಲಾದ ವೈದ್ಯರು

Miraculous Escape: ವಾಟರ್ ಟ್ಯಾಂಕ್ ಮೈಮೇಲೆ ಬಿದ್ದರೂ ಬಚಾವಾದ ಮಹಿಳೆ

Miraculous Escape: ಮೈಮೇಲೆ ವಾಟರ್ ಟ್ಯಾಂಕ್ ಬಿದ್ದರೂ ಮಹಿಳೆ ಪಾರಾಗಿದ್ದೇ ಪವಾಡ…

1-deee

Viral Video; ಬೆಂಕಿ ಹೊತ್ತಿಕೊಂಡ ಬಳಿಕ ಚಾಲಕನಿಲ್ಲದೆ ಚಲಿಸಿದ ಕಾರು!!

Ghaziabad: ಪೊದೆಯಲ್ಲಿ ಸಿಕ್ಕ ನವಜಾತ ಹೆಣ್ಣು ಶಿಶುವನ್ನು ದತ್ತು ಪಡೆದ ಇನ್ಸ್‌ಪೆಕ್ಟರ್‌!

Ghaziabad: ಪೊದೆಯಲ್ಲಿ ಸಿಕ್ಕ ನವಜಾತ ಹೆಣ್ಣು ಶಿಶುವನ್ನು ದತ್ತು ಪಡೆದ ಇನ್ಸ್‌ಪೆಕ್ಟರ್‌!

Video: ಪ್ರಧಾನಿ ಮೋದಿ ಕಾಳಿ ದೇವಿಗೆ ಉಡುಗೊರೆಯಾಗಿ ನೀಡಿದ್ದ ಕಿರೀಟವನ್ನೇ ಎಗರಿಸಿದ ಕಳ್ಳ

Video: ಪ್ರಧಾನಿ ಮೋದಿ ಕಾಳಿ ದೇವಿಗೆ ಉಡುಗೊರೆಯಾಗಿ ನೀಡಿದ್ದ ಕಿರೀಟವನ್ನೇ ಎಗರಿಸಿದ ಕಳ್ಳ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.