Holi Celebration: ಮೆಟ್ರೋ ರೈಲಿನಲ್ಲಿ ಯುವತಿಯರ ಹೋಳಿ; ಅನುಚಿತ ವರ್ತನೆಗೆ ಕಿಡಿ
Team Udayavani, Mar 24, 2024, 9:35 AM IST
ಹೊಸದಿಲ್ಲಿ: ಹೋಳಿ ಹಬ್ಬಕ್ಕೆ ಯುವತಿಯರಿಬ್ಬರು ದಿಲ್ಲಿ ಮೆಟ್ರೋದಲ್ಲಿ ಅನುಚಿತವಾಗಿ ರೀಲ್ಸ್ ಮಾಡಿ, ಈಗ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಬಿಳಿ ಬಣ್ಣದ ಚೂಡಿದಾರ್ ಹಾಗೂ ಸೀರೆ ತೊಟ್ಟಿದ್ದ ಯುವತಿಯರಿಬ್ಬರು ಮೆಟ್ರೋದ ಒಳಗೆ ರೀಲ್ಸ್ ಮಾಡಿದ್ದಾರೆ. ಒಬ್ಬರಿಗೊಬ್ಬರು ಬಣ್ಣ ಬಳಿದುಕೊಳ್ಳುತ್ತಾ, ಮೈ ಮೇಲೆ ಬಿದ್ದು ಅಪ್ಪಿಕೊಳ್ಳುತ್ತಾ ಪ್ರಯಾಣಿಕರೆದುರೇ ಅಸಭ್ಯವಾಗಿ ವರ್ತಿಸಿದ್ದಾರೆ. ಈ ವೀಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ಇದೇನು ಮೆಟ್ರೋ ರೈಲೋ ಅಥವಾ ಖಾಸಗಿ ಕೊಠಡಿಯೋ ಎಂದೆಲ್ಲ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
🚨 Penalties at Delhi Metro
• Spitting- ₹200
• Travelling on Roof- ₹50
• Unlawful Entry- ₹200
• Misusing Alarm- ₹500• Making Such Reels- ₹0
Not Giving Moral Lectures
But This Is Simply Inappropriate For Otherspic.twitter.com/1k0YHw5yFO
— Ravisutanjani (@Ravisutanjani) March 23, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Court Verdict: ಕೋಲ್ಕತ್ತಾ ವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣ… ಆರೋಪಿ ಸಂಜಯ್ ರಾಯ್ ದೋಷಿ
Suffocation: ಚಳಿಗೆಂದು ಹಾಕಿದ ಬೆಂಕಿ… ಬೆಳಗಾಗುವಷ್ಟರಲ್ಲಿ ದಂಪತಿಯ ಜೀವವೇ ಹೋಗಿತ್ತು…
IMF; ಜಗತ್ತಿಗೆ ಆರ್ಥಿಕ ಹಿಂಜರಿತ ಉಂಟಾದರೂ, ಭಾರತಕ್ಕೆ ಅಪಾಯ ಇಲ್ಲ
Russia ಸೇನೆಯಲ್ಲಿದ್ದ 16 ಭಾರತೀಯರು ನಾಪತ್ತೆ, 12 ಜನ ಸಾವು: ಕೇಂದ್ರ
ಬಾಲ್ಯ ವಿವಾಹ ಕಾನೂನು ಪರಿಶೀಲನೆ: ಸುಪ್ರೀಂ ಅಸ್ತು
MUST WATCH
ಹೊಸ ಸೇರ್ಪಡೆ
ವಿಜಯೇಂದ್ರ ನೀನು ಬಚ್ಚಾ, ನೀನು ಅಧ್ಯಕ್ಷ ಸ್ಥಾನಕ್ಕೆ ನಾಲಾಯಕ್… ರಮೇಶ್ ಜಾರಕಿಹೊಳಿ
ಬಿ.ವೈ.ವಿಜಯೇಂದ್ರ ಕಲೆಕ್ಷನ್ ಮಾಸ್ಟರ್, ಧೀಮಂತ ತಂದೆಯ ಜೈಲಿಗೆ ಕಳಿಸಿದ ಮಹಾನಾಯಕ: ಯತ್ನಾಳ್
Dubai: ಬಹುಮುಖ ಪ್ರತಿಭೆಯ ದುಬಾೖಯ ಶ್ರೀಖಾ ಶೆಣೈ
Ban: ಏರ್ ಶೋ ವೇಳೆ ಕಟ್ಟಡ ನಿರ್ಮಾಣಕ್ಕಾಗಿ ಕ್ರೇನ್ ಬಳಕೆ ನಿಷೇಧ: ಪಾಲಿಕೆ ಆದೇಶ
ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.