ವಿಡಿಯೋ… ಸಿಂಹದ ಬಾಯಿಯಿಂದ ತನ್ನ ಮರಿಯನ್ನು ರಕ್ಷಿಸಿದ ತಾಯಿ ಜಿರಾಫೆ
Team Udayavani, Mar 12, 2023, 7:45 PM IST
ಕಾಡು ಪ್ರಾಣಿಗಳು ಕಾಡು ಪ್ರಾಣಿಗಳನ್ನೇ ಬೇಟೆಯಾಡಿ ತಮ್ಮ ಆಹಾರ ಕ್ರಿಯೆಯಲ್ಲಿ ತೊಡಗಿಕೊಳ್ಳುವುದು ಸಾಮಾನ್ಯ, ಚಿರತೆ, ಸಿಂಹ ಇಂತಹ ಪ್ರಾಣಿಗಳ ಜೊತೆ ಸೆಣಸಾಡುವ ಶಕ್ತಿ ಬೇರೆ ಪ್ರಾಣಿಗಳಿಗೆ ಇದೆಯಾದರೂ ಅವುಗಳು ಮಾಡುವ ದಾಳಿಯ ಭಯದಿಂದ ಇತರ ಕಾಡು ಪ್ರಾಣಿಗಳು ಆದಷ್ಟು ಎಚ್ಚರದಿಂದ ಇರುತ್ತವೆ ಅದೂ ತನ್ನ ಮರಿಗಳು ಓಡಾಡುವ ಹಂತದ ವರೆಗೆ ಆದಷ್ಟು ಜಾಗರೂಕತೆಯಿಂದ ಜೀವನ ನಡೆಸಬೇಕಾಗುತ್ತದೆ ಅದರ ಎದೆಯಲ್ಲೂ ಕೆಲವೊಂದು ಪ್ರಾಣಿಗಳು ಹುಲಿ, ಚಿರತೆಗಳ ಪಾಲಾಗುತ್ತದೆ.
ಆದರೆ ಇಲ್ಲೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿರುವ ವಿಡಿಯೋ ಒಂದರಲ್ಲಿ ಜಿರಾಫೆಯ ಮರಿಯೊಂದು ತಮ್ಮ ಅಮ್ಮನ ಜೊತೆ ಆಟವಾಡುತ್ತಿತ್ತು ಆದರೆ ಕೆಲ ಹೊತ್ತಿನ ಬಳಿಕ ತಾಯಿ ಜಿರಾಫೆ ಅಲ್ಲೇ ಬದಿಯಲ್ಲಿ ಸೊಪ್ಪು ತಿನ್ನುತ್ತಿರುವ ವೇಳೆ ಅಲ್ಲಿಗೆ ಬಂದ ಸಿಂಹವೊಂದು ಜಿರಾಫೆ ಮರಿಯಾ ಮೇಲೆ ದಾಳಿ ಮಾಡಲು ಯತ್ನಿಸಿದೆ, ಜಿರಾಫೆ ಮರಿಗೆ ಗೊತ್ತಾಗದ ರೀತಿಯಲ್ಲಿ ಬಂದು ಮರಿಯ ಮೇಲೆ ದಾಳಿ ನಡೆಸಿ ಇನ್ನೇನು ನನ್ನ ಇವತ್ತಿನ ಆಹಾರ ಸಿಕ್ಕೇ ಬಿಟ್ಟಿತು ಎನ್ನುವಷ್ಟರಲ್ಲಿ ಜಿರಾಫೆ ಮರಿಯ ತಾಯಿ ಓಡೋಡಿ ಬಂದು ತನ್ನ ಮರಿಯನ್ನು ಸಿಂಹದ ಬಾಯಿಯಿಂದ ರಕ್ಷಿದೆ. ಜಿರಾಫೆ ಓಡಿ ಬರುವ ವೇಗಕ್ಕೆ ಸಿಂಹ ಹೆದರಿ ಓಡಿ ಹೋಗಿದೆ.
ಸ್ವಲ್ಪ ಸಮಯ ಆಚೆ ಈಚೆ ಆಗಿದ್ದರೂ ಜಿರಾಫೆ ಮರಿ ಸಿಂಹದ ಬಾಯಿ ಸೇರುತ್ತಿತ್ತು, ಸದ್ಯ ಇದರ ವಿಡಿಯೋ ಅನಿಮಲ್ ವರ್ಲ್ಡ್ ೧೧ ಎಂಬ ಹೆಸರಿನಲ್ಲಿ ಇಸ್ಟಾಗ್ರಾಮ್ ಅಲ್ಲಿ ಪೋಸ್ಟ್ ಮಾಡಲಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Perfect: ಎಡ್ ಶಿರನ್ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್ ಆದ ಉಡುಪಿಯ ಹುಡುಗ | Video
Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…
UK: ಒಂದೇ ನಿಮಿಷದಲ್ಲಿ 49 ಗ್ರಾಂ ಕಾಟನ್ ಕ್ಯಾಂಡಿ ಸೇವಿಸಿ ದಾಖಲೆ ಬರೆದ ಮಹಿಳೆ
Speeding Truck : ಟ್ರಕ್ ನಡಿ ಸಿಲುಕಿದ ಬೈಕ್ ಸವಾರರನ್ನು 1ಕಿ.ಮೀ ದೂರ ಎಳೆದೊಯ್ದ ಚಾಲಕ…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.