ಸೈಕಲ್ ಕೊಳ್ಳಲು ಇಟ್ಟಿದ್ದ ಪಿಗ್ಗಿ ಬ್ಯಾಂಕ್ ಹಣವನ್ನು ಕೋವಿಡ್ ನಿಧಿಗೆ ಕೊಟ್ಟ ಏಳರ ಪೋರ.!


Team Udayavani, May 13, 2021, 9:00 AM IST

Untitled-1

ಕೋವಿಡ್ ಬಹುತೇಕ ಎಲ್ಲರ ಬದುಕನ್ನು ಕತ್ತಲ ಕೂಪಕ್ಕೆ ದೂಡಿದೆ. ನೆಮ್ಮದಿಯ ನೆರಳನ್ನು ‌ಮರೆ‌ಮಾಚಿದ. ಇಂಥ ಸಂದರ್ಭದಲ್ಲಿ ನಡೆದ ಕೆಲವೊಂದು ಆಶದಾಯಕ,ಆಶ್ರಯದಾಯಕ ಅಂಶಗಳು,ಘಟನೆಗಳು, ಸನ್ನಿವೇಶಗಳು ನಮ್ಮ ಮುಂದೆ ಇವೆ.

ಕೋವಿಡ್ ನಿಯಂತ್ರಣದಲ್ಲಿ ಸರ್ಕಾರದೊಂದಿಗೆ ಸಹಕಾರವೇ ನಮ್ಮ ಧ್ಯೇಯವಾಗಬೇಕು ವಿನಃ ಯಾವ ಉಡಾಫೆತನವೂ ಅಲ್ಲ. ಇತ್ತೀಚೆಗೆ ಕೇರಳದಲ್ಲಿ ಕೋವಿಡ್ ವ್ಯಾಕ್ಸಿನ್ ಚಾಲೆಂಜ್ ಗಾಗಿ ಬೀಡಿ ಕಟ್ಟಿ ವರ್ಷಾನುಗಟ್ಟಲೆಯಿಂದ ಉಳಿಸಿಕೊಂಡಿದ್ದ ಹಣವನ್ನು ವೃದ್ಧರೊಬ್ಬರು ಕೋವಿಡ್ ನಿಧಿಗಾಗಿ ದಾನವಾಗಿ ನೀಡಿದ್ದನು ನೀವು ಕೇಳಿರಬಹುದು. ಸದ್ಯ ಅದೇ ರೀತಿಯ ದಾನದ ಕತೆ ತಮಿಳುನಾಡಿನ ಮದುರೈಯಲ್ಲಿ ಕಂಡು ಬಂದಿದೆ.

ಹರೀಶ್ ವರ್ಮಾನ್. ಏಳು ವರ್ಷದ ಹುಡುಗ ಅಪ್ಪ ಅಮ್ಮನೊಂದಿಗೆ ಆಟ. ಚುರುಕು ಬುದ್ಧಿಯ ಮಾತು. ಈ ವಯಸ್ಸಿನಲ್ಲಿ ನಾವೂ ಕೂಡ ಮಾಡಿದ್ದಿಷ್ಟೇ ಆದರೆ ಹರೀಶ್ ವಯಸ್ದಸಿಗೂ ಮೀರಿದ ಕಾರ್ಯವೊಂದನ್ನಿ ಮಾಡಿದ್ದಾನೆ.

ಎಲೆಕ್ಟ್ರಾನಿಕ್ ಕೆಲಸ ಮಾಡುವ ಹರೀಶ್ ನ ಅಪ್ಪ ,ಮಗನ ಸಣ್ಣ ವಯಸ್ಸಿನ ಆಸೆ ಸೈಕಲ್  ಬೇಕೆನ್ನುವುದಕ್ಕೆ ದಿನಂಪ್ರತಿ ಎಷ್ಟು ಆಗುತ್ತದೋ ಅಷ್ಟು ಹಣವನ್ನು ಮಗನ ಹಟದಿಂದ ಹರೀಶ್ ನ ಉಳಿತಾಯ ಡಬ್ಬಿಯಲ್ಲಿ ಹಾಕುತ್ತಿದ್ದರು. ಹರೀಶ್ ಅಪ್ಪ ಕೊಟ್ಟ ಒಂದೊಂದು ಪೈಸೆಯನ್ನೂ ತುಂಬಾ ಜಾಗ್ರತೆಯಿಂದ ಜಮೆ ಮಾಡಿ ಇಡುತ್ತಿದ್ದ.

ತಮಿಳುನಾಡಿನಲ್ಲಿ ದಿನೇ ದಿನೇ ಕೋವಿಡ್ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮುಖ್ಯಮಂತ್ರಿ ಕೋವಿಡ್ ನಿಧಿಗೆ ಗಣ್ಯರಿಂದ- ಸಾಮಾನ್ಯರಿಂದ ಹಣ ಸಂಗ್ರಹವಾಗಲು ಶುರುವಾಗುತ್ತದೆ.

ಇದೇ ವೇಳೆಯಲ್ಲಿ ಹರೀಶ್ ವರ್ಮಾನ್ ಮನಸ್ಸಿನಲ್ಲಿ ಬಂದ ಯೋಚನೆ ಎಂಥವವರನ್ನೂ ಒಮ್ಮೆ ಅಚ್ಚರಿಗೊಳಿಸಬಹುದು. ಸೈಕಲ್ ತುಳಿದು ಮನೆ ಪಕ್ಕದ ಬೀದಿ ಸುತ್ತ ಬೇಕು, ಬೀಳುವ ಘಳಿಗೆಯಲ್ಲಿ ಅಮ್ಮ ಅಪ್ಪ ನನ್ನನ್ನು ಹಿಡಿಯಬೇಕೆನ್ನುವ ಅಪಾರ ಆಸೆಯನ್ನು ಹೊಂದಿದ್ದ ಹುಡುಗ ಹರೀಶ್. ತನ್ನ ಮೆಚ್ಚಿನ ಆಸೆಯನ್ನು ಬದಿಗಿಟ್ಟು ತಾನು ಅಪ್ಪನಿಂದ ಪಡೆದು, ಒಟ್ಟು ಮಾಡಿದ ಹಣವನ್ನು ಮುಖ್ಯಮಂತ್ರಿ ಕೋವಿಡ್ ನಿಧಿಗೆ ನೀಡಲು ಮುಂದಾಗುತ್ತಾರೆ.!

ಹರೀಶ್ ಎರಡು ವರ್ಷಗಳಿಂದ ಒಟ್ಟು ಮಾಡಲು ಶುರು ಮಾಡಿದ ಹಣವನ್ನು ಕೋವಿಡ್ ನಿಧಿಗೆ ಕೊಡುತ್ತಾರೆ. ಹಣದ ಡಬ್ಬಿಯೊಂದಿಗೆ ಹರೀಶ್ ಮುಖ್ಯಮಂತ್ರಿ ಸ್ಟ್ಯಾಲಿನ್ ಅವರಿಗೆ ಒಂದು ಕೈಬರಹವನ್ನು ಬರೆದು ಅದರಲ್ಲಿ ಈ ಹಣವನ್ನು ಕೋವಿಡ್ ಸೋಂಕಿತರ ಚಿಕಿತ್ಸೆಗೆ ಬಳಸಿ ಎಂದು ಕೇಳಿ ಕೊಳ್ಳುತ್ತಾರೆ.

ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸ್ಟ್ಯಾಲಿನ್. ಹರೀಶ್ ಗೆ ತನ್ನ ಶಾಸಕ ಹಾಗೂ ಸಂಗಡಿಗರ ಮೂಲಕ ಇಷ್ಟದ ಸೈಕಲ್ ನ್ನು ಉಡುಗೊರೆ ರೂಪದಲ್ಲಿ ಕೊಟ್ಟು ಜನರಿಗೆ ಮಾದರಿಯಾದ ಹರೀಶ್ ನ ಕಾರ್ಯವನ್ನು ಟ್ವೀಟ್ ಮಾಡಿ ಪ್ರಶಂಸೆ ಮಾಡುತ್ತಾರೆ.

ಸದ್ಯ ಈ ಸುದ್ದು ವೈರಲ್ ಆಗಿದ್ದು, ಹರೀಶ್ ಮನ ಮೆಚ್ಚುವ ದಾನ ಕಾರ್ಯವನ್ನು ಜನರು ಕೊಂಡಾಡುತ್ತಿದ್ದರೆ, ಸ್ಟ್ಯಾಲಿನ್ ಶುದ್ಧ ಮನಸ್ಸನ ವ್ಯಕ್ತಿತ್ವವನ್ನು ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

 

– ಸುಹಾನ್ ಶೇಕ್

ಟಾಪ್ ನ್ಯೂಸ್

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Aranthodu: ಅಪ್ತಾಪ್ತ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ; ಆರೋಪಿಯ ಸೆರೆ

Aranthodu: ಅಪ್ತಾಪ್ತ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ; ಆರೋಪಿಯ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-man-mohan

Manmohan Singh; ಭಾರತದ ಮೊದಲ ಸಿಖ್ ಪ್ರಧಾನಿ ಈ ವಿಚಾರಕ್ಕಾಗಿ ಕ್ಷಮೆಯಾಚಿಸಿದ್ದರು

Manmohan Singh: ಮನಮೋಹನ್‌ ಸಿಂಗ್‌ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ

Manmohan Singh: ಮನಮೋಹನ್‌ ಸಿಂಗ್‌ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ

2

Living together; ವಿಚ್ಛೇದನ ತಡೆಯಲು ಲಿವಿಂಗ್‌ ಟುಗೆದರ್‌ ಸಹಕಾರಿಯೇ?

am

Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

puttige-4

Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1

Kasaragod Crime News: ಅವಳಿ ಪಾಸ್‌ಪೋರ್ಟ್‌; ಕೇಸು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.