ಪ್ರೀತಿಗೆ ಮತ್ತಿಷ್ಟು ಸಿಹಿ “ಟೆಡ್ಡಿ ಡೇ”

ನಿಮ್ಮ ಪ್ರೀತಿಯ ಸಂಗಾತಿಗೆ ಟೆಡ್ಡಿಯ ಶುಭಾಶಯ

Team Udayavani, Feb 10, 2021, 10:47 AM IST

Valentine’s Week 2021: Cutest ways to celebrate Teddy Day with your loved ones!

ಪ್ರೀತಿಯ ಮಹತ್ವವನ್ನು ಸಾರುವ ಪಾಶ್ಚಿಮಾತ್ಯ ಆಚರಣೆ ವ್ಯಾಲೆಂಟೈನ್ ಡೇ ಗೆ ಇನ್ನು ಕೆಲವೆ ದಿನಗಳಷ್ಟೇ ಬಾಕಿ ಇವೆ.

ಸೈಂಟ್ ವ್ಯಾಲೆಂಟೈನ್ಸ್ ದಿನವನ್ನು ವ್ಯಾಲೆಂಟೈನ್ ದಿನ ಎಂದೂ ಕೂಡ ಕರೆಯಾಗುತ್ತದೆ. ಕ್ರಿಶ್ಚಿಯನ್ ಸಂಪ್ರಾದಯದ ಪ್ರಕಾರ ಇದನ್ನು ಸಂತ ಪ್ರೇಮಿಗಳ ದಿನವೆಂದೂ ಕೂಡ ಕರೆಯಲಾಗುತ್ತದೆ.

ಇನ್ನು, ಕ್ರಿಶ್ಚಿಯನ್ ಸಂಪ್ರದಾಯದಂತೆ ಇಡೀ ಫೆಬ್ರವರಿ ತಿಂಗಳನ್ನು ಪ್ರೇಮಿಗಳ ದಿನಗಳನ್ನಾಗಿ ಆಚರಿಸಲಾಗುತ್ತದೆ. ಒಂದೊಂದು ದಿನವನ್ನು ಪ್ರೀತಿಯ ಬಹು ಆಯಾಮಗಳ ಸಂಕೇತದ ಪ್ರತೀಕವಾಗಿ ಆಚರಿಸಲಾಗುತ್ತದೆ.

ಓದಿ : ಪೆಟ್ರೋಲ್, ಡೀಸೆಲ್ ದರದಲ್ಲಿ ಮತ್ತೆ ಏರಿಕೆ: ಗ್ರಾಹಕರು ಕಂಗಾಲು

ರೋಸ್ಹ್ ಡೇ (ಫೆ. 7), ಚಾಕಲೇಟ್ ಡೇ (ಫೆ.8), ಪ್ರಪೋಸ್ ಡೇ (ಫೆ.9) ಟೆಡ್ಡಿ ಡೇ(ಫೆ.10) ಹೀಗೆ ಒಂದೊಂದು ದಿನಕ್ಕೆ ಒಂದೊಂದು ಮಹತ್ವ ಹೊಂದಿದೆ.

ಹೌದು ಇಂದು ಪ್ರೀತಿ ಮತ್ತು ವಾತ್ಸಲ್ಯದ ಸಂಕೇತವಾಗಿ ಪ್ರೇಮಿಗಳು ಟೆಡ್ಡಿ ಬೇರ್ ನ್ನು ಕೊಟ್ಟು ತಮ್ಮ ಪ್ರೀತಿಯನ್ನು ಹೆಚ್ಚಿಸಿಕೊಳ್ಳುವ ದಿನವಾಗಿದೆ. ಪ್ರೀತಿಯನ್ನು ಮುದ್ದು ಮಾಡುವ ಸಲುವಾಗಿ ವಿಧ ವಿಧದ ಬಣ್ಣದ ಟೆಡ್ಡಿಗಳನ್ನು ನೀಡಿ ತಮ್ಮ ಪ್ರೀತಿಯನ್ನು ಈ ದಿನ ವಿಶೇಷವಾಗಿ ಪರಸ್ಪರ ಹಂಚಿಕೊಳ್ಳುತ್ತಾರೆ.

ನೀವು ಕೂಡ ಪ್ರೀತಿಸುತ್ತಿದ್ದರೇ ಈ ದಿನ ಹೀಗೆ ನಡೆದುಕೊಳ್ಳಿ.

ನಿಮ್ಮ ಪ್ರೀತಿಯ ಸಂಗಾತಿಗೆ ಟೆಡ್ಡಿಯ ಶುಭಾಶಯ :

ನಿಮ್ಮ ಪ್ರೀತಿಯ ಗೆಳತಿಗೆ ಟೆಡ್ಡಿಯನ್ನು ನೀಡುವುದರಿಂದ ನಿಮ್ಮ ಮೇಲಿನ ಪ್ರೀತಿ ಮತ್ತಷ್ಟು ಹೆಚ್ಚುತ್ತದೆ. ನೀವು ಆಕೆಯ ಸನಿಯವಿಲ್ಲದ ಸಮಯದಲ್ಲಿ ಟೆಡ್ಡಿಯನ್ನು ನಿಮ್ಮ ಸ್ಥಾನದಲ್ಲಿಟ್ಟುಕೊಂಡು ಆಕೆ ನಿಮ್ಮನ್ನು ನೆನಪಿಸಿಕೊಳ್ಳುತ್ತಾಳೆ. ಆಗ ನಿಮ್ಮ ಪ್ರೀತಿ ಮತ್ತಷ್ಟು ಸಮೃದ್ಧಗೊಳ್ಳುತ್ತದೆ.

ಓದಿ :  ಚಮೋಲಿ ದುರಂತ: 32 ಮೃತದೇಹ ಪತ್ತೆ, 197 ಮಂದಿ ನಾಪತ್ತೆ, ಮುಂದುವರಿದ ಶೋಧ ಕಾರ್ಯ

ನೀವು ಕೂಡ ಟೆಡ್ಡಿಯಾಗಿ ನಿಮ್ಮ ಸಂಗಾತಿಯೊಂದಿಗಿರಿ :

ನಿಮ್ಮ ಪ್ರೀತಿಯ ಗೆಳತಿಯೊಂದಿಗೆ, ಆಪ್ತತೆಯ ಸ್ಪರ್ಶ ಎಂದಿಗೂ ಇರಲಿ. ಇಂದು ತುಸು ಜಾಸ್ತಿಯೇ ಇರಲಿ. ಟೆಡ್ಡಿಯಂತೆಯೇ ಸಂಗಾತಿಯೊಂದಿಗೆ ಬೆರೆಯಿರಿ. ನಿಮ್ಮ ನಡುವಿನ ಪ್ರೀತಿ ದುಪ್ಪಟ್ಟಾಗುತ್ತದೆ.

ಟೆಡ್ಡಿಯ ಜೊತೆಗೆ ಪ್ರೀತಿ ಸವಿ ಸಿಹಿ ನುಡಿಗಳಿರಲಿ:

ಪ್ರೀತಿಯ ಭಾವನೆಗಳನ್ನು ಹೇಳಿಕೊಳ್ಳುವುದಕ್ಕೆ ಅಥವಾ ಬರೆದುಕೊಡುವುದಕ್ಕೆ ನಿಜಕ್ಕೂ ಶಬ್ದಗಳಿಲ್ಲ. ಪ್ರೀತಿ ಎಲ್ಲವನ್ನೂ ಮೀರಿದ ಬಂಧವದು. ಆದರೂ, ಈ ದಿನ ನಿಮ್ಮ ಸಂಗಾತಿಗೆ ಖುಷಿ ತರುವ ನಾಲ್ಕು ಮಾತುಗಳನ್ನು ಬರೆದು ನೀಡಿ. ಆ ಮಾತುಗಳು ನಿಮ್ಮ ಪ್ರಣಯದ ಉಡುಗೊರೆಯ ಪ್ರತೀಕವಾಗಿರಲಿ.

ನಿಮ್ಮ ಸಂಗಾತಿಗೆ ಕೇಕ್ ಇಷ್ಟವೇ…?

ಸಿಹಿಯಾದ ಅನುಭೂತಿಗೆ ಪ್ರೀತಿಯಲ್ಲಿ ಸಂಪೂರ್ಣ ಅರ್ಥ ಕೊಡುವುದು ಕೇಕ್. ನೀವು ಮತ್ತಷ್ಟು ನಿಮ್ಮ ಸಂಗಾತಿಯ ಹೃದಯದಂತರಾಳಕ್ಕಿಳಿಯಲು ಈ ದಿನ “ಟೆಡ್ಡಿ ಕೇಕ್ ಸೆಲೆಬ್ರೆಷನ್” ಇನ್ನೂ ಉತ್ತಮ. ನಿಮ್ಮ ಪ್ರೀತಿಯ ದಿನ ಜಾಯ್ ಫುಲ್ ಆಗಿರುತ್ತದೆ ಎನ್ನುದರಲ್ಲಿ ಅನುಮಾನವೇ ಪಡಬೇಕಾಗಿಲ್ಲ.

ಪ್ರೀತಿಯ ಸುಮಗಳಿಗೆ ಉದಯವಾಣಿ ತಿಳಿಸುತ್ತಿದೆ ಹೃದಯ ಸ್ಪರ್ಶಿ ಶುಭಾಶಯ

ಓದಿ : ಉಡುಪಿ ಶಾಸಕ ಕೆ. ರಘುಪತಿ ಭಟ್ ಗೆ ಭ್ರಾತೃ ವಿಯೋಗ

ಟಾಪ್ ನ್ಯೂಸ್

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Belgavi-Roberry

Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!

k

Udupi: ಆರೆಸ್ಸೆಸ್‌ ಹಿರಿಯ ಪ್ರಚಾರಕ್‌ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ

Bagalakote-Dryer

Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!  

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

Border Gavaskar Trophy: India ready for Kangaroo Challenge; What is the team’s strength?

Border Gavaskar Trophy: ಕಾಂಗರೂ ಚಾಲೆಂಜ್‌ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ

6-tulsi

Tulsi Health Benefits: ತುಳಸಿ ಗಿಡದ ಔಷಧೀಯ ಗುಣಗಳ ಮಾಹಿತಿ ಇಲ್ಲಿವೆ…

Naxal: ನ.17 ಈದು ಎನ್‌ಕೌಂಟರ್- ನ.18 ಕಬ್ಬಿನಾಲೆ ಶೂಟೌಟ್:‌ 21 ವರ್ಷದ ಹಿಂದೆ ನಡೆದಿದ್ದೇನು?

Naxal: ನ.17 ಈದು ಎನ್‌ಕೌಂಟರ್- ನ.18 ಕಬ್ಬಿನಾಲೆ ಶೂಟೌಟ್:‌ 21 ವರ್ಷದ ಹಿಂದೆ ನಡೆದಿದ್ದೇನು?

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ…

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Belgavi-Roberry

Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!

k

Udupi: ಆರೆಸ್ಸೆಸ್‌ ಹಿರಿಯ ಪ್ರಚಾರಕ್‌ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.