ಬೆನ್ ‘ಫ್ಲೈಯಿಂಗ್’ ಸ್ಟೋಕ್ಸ್ : ವಿಶ್ವಕಪ್ ಮೊದಲ ಪಂದ್ಯದಲ್ಲೇ ಅದ್ಭುತ ಕ್ಯಾಚ್ ಹಿಡಿದ ಬೆನ್
Team Udayavani, May 31, 2019, 12:23 PM IST
ಲಂಡನ್: ಬಹುನಿರೀಕ್ಷಿತ ಏಕದಿನ ವಿಶ್ವಕಪ್ ಆರಂಭವಾಗಿದೆ. ಮೊದಲ ಪಂದ್ಯದಲ್ಲೇ ಆತಿಥೇಯ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಿವೆ. ಕೂಟದ ಮೊದಲ ಪಂದ್ಯವನ್ನು ಇಂಗ್ಲೆಂಡ್ ಅಧಿಕಾರಯುತವಾಗಿ ಗೆದ್ದಿದೆ. ಆದರೆ ಇದಕ್ಕಿಂತ ಹೆಚ್ಚು ಸುದ್ದಿಯಾಗಿದ್ದು ಇಂಗ್ಲೆಂಡ್ ಆಟಗಾರನ ಅದ್ಭುತ ಕ್ಯಾಚ್.
ಇಂಗ್ಲೆಂಡ್ ನ ಬೆನ್ ಸ್ಟೋಕ್ಸ್ ಈ ಅದ್ಭುತ ಕ್ಯಾಚ್ ಹಿಡಿದ ಆಟಗಾರ. ದಕ್ಷಿಣ ಆಫ್ರಿಕಾ ಆಟಗಾರ ಆಂಡಿಲೋ ಫೆಕುಲ್ವಾಯೋ ಹೊಡೆದ ಚೆಂಡನ್ನು ಡೀಪ್ ನಲ್ಲಿ ನಿಂತಿದ ಬೆನ್ ಸ್ಟೋಕ್ಸ್ ಮೇಲೆ ಹಾರಿ ಹಿಡಿದರು. ಸ್ಟೋಕ್ಸ್ ಅದ್ಭುತ ಟೈಮಿಂಗ್ ಜಂಪ್ ಎಲ್ಲರ ಗಮನ ಸೆಳೆಯಿತು. ಕೇವಲ ಒಂದು ಕೈಯಲ್ಲಿ ಕ್ಯಾಚ್ ಹಿಡಿದು ಜನರತ್ತ ನೋಡಿ ಸ್ಟೋಕ್ಸ್ ಸಂಭ್ರಮಿಸಿದರು.
ಸ್ಟೋಕ್ಸ್ ಅದ್ಭುತ ಕ್ಯಾಚ್ ಗೆ ನೆರೆದಿದ್ದ ಪ್ರೇಕ್ಷಕರು ಒಂದು ಸಲ ಮೂಕ ವಿಸ್ಮಿತರಾದರು. ಸ್ಟೋಕ್ಸ್ ಐಪಿಎಲ್ ನಲ್ಲೂ ಇಂತಹದ್ದೇ ಕ್ಯಾಚ್ ಹಿಡಿದಿ
Have you EVER seen a better catch? ?
Ben Stokes with a grab that has to be seen to be believed!#WeAreEngland #CWC19 pic.twitter.com/rpN04OxVTk— ICC (@ICC) May 30, 2019
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.