ವಿಶ್ವಕಪ್‌ನಲ್ಲಿ ಡೆಬಿಟ್ ಕಾರ್ಡ್ ವ್ಯವಸ್ಥೆ
Team Udayavani, Jun 10, 2019, 6:00 AM IST
ಲಂಡನ್ : ವಿಶ್ವಕಪ್ ಕ್ರಿಕೆಟ್ ಕೂಟವನ್ನು ಭ್ರಷ್ಟಾಚಾರ ಮುಕ್ತವಾಗಿ ಆಯೋಜಿಸಲು ಇಂಗ್ಲೆಂಡ್ ಆ್ಯಂಡ್ ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಸಕಲ ವ್ಯವಸ್ಥೆ ಮಾಡುತ್ತಿದೆ. ಇದರ ಅಂಗವಾಗಿ ಕೂಟದ ವೇಳೆ ಹಣದ ವ್ಯವಹಾರ ಮಾಡಬೇಡಿ ಎಂದು ಇಸಿಬಿ ಸಲಹೆ ನೀಡಿದೆ. ಎಲ್ಲ ಆಟಗಾರರಿಗೆ, ಅಧಿಕಾರಿಗಳಿಗೆ, ಅಂಪಾಯರ್ ಮತ್ತು ಮ್ಯಾಚ್ ರೆಫ್ರಿಗಳಿಗೆ ವಿಶೇಷ ಡೆಬಿಟ್ ಕಾರ್ಡ್ ವಿತರಿಸಿದೆ.
ಆಟಗಾರರಿಗೆ ಮತ್ತು ಅಧಿಕಾರಿಗಳಿಗೆ ದಿನಭತ್ತೆ ಮತ್ತು ಇತರ ಮೊತ್ತವನ್ನು ಕ್ಯಾಶ್ ಅಥವಾ ಚೆಕ್ ಮೂಲಕ ನೀಡುವ ಬದಲು ಡೆಬಿಟ್ ಕಾರ್ಡ್‌ಗೆ ಹಾಕಲಾಗುತ್ತದೆ. ಈ ಕಾರ್ಡ್ ಆಗಸ್ಟ್ ತನಕ ಚಾಲ್ತಿಯಲ್ಲಿರುತ್ತದೆ. ಶಾಪಿಂಗ್, ಹೊಟೇಲ್ ಮತ್ತು ಇತರ ಕಡೆ ಹಣ ಪಾವತಿ ಮಾಡಲು ಈ ಕಾರ್ಡ್ ಬಳಸಬಹುದಾಗಿದೆ ಎಂದು ಇಸಿಬಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.