ರಾಯ್‌ ಶತಕ: ಆಂಗ್ಲರ ಬಲೆಗೆ ಬಿದ್ದ ಬಾಂಗ್ಲಾ ಹುಲಿ


Team Udayavani, Jun 9, 2019, 6:00 AM IST

Jason-Roy

ಕಾರ್ಡಿಫ್: ವಿಶ್ವಕಪ್‌ ಇತಿಹಾಸದಲ್ಲಿ ತನ್ನ ಗರಿಷ್ಠ ಮೊತ್ತ ದಾಖಲಿಸಿದ ಇಂಗ್ಲೆಂಡ್‌ 106 ರನ್ನುಗಳಿಂದ ಬಾಂಗ್ಲಾದೇಶವನ್ನು ಮಣಿಸಿ ಮೆರೆದಿದೆ.

ಶನಿವಾರದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಇಂಗ್ಲೆಂಡ್‌ 6 ವಿಕೆಟಿಗೆ 386 ರನ್‌ ಪೇರಿಸಿದರೆ, ಬಾಂಗ್ಲಾ 48.5 ಓವರ್‌ಗಳಲ್ಲಿ 280ಕ್ಕೆ ಆಲೌಟ್‌ ಆಯಿತು. ಆರಂಭಕಾರ ಜಾಸನ್‌ ರಾಯ್‌ ಅವರ ಭರ್ಜರಿ 153 ರನ್‌ ಸಾಹಸ ಇಂಗ್ಲೆಂಡಿನ ಬೃಹತ್‌ ಮೊತ್ತದಲ್ಲಿ ಎದ್ದು ಕಂಡಿತು. ಬಾಂಗ್ಲಾ ಪರ ಶಕಿಬ್‌ ಅಲ್‌ ಹಸನ್‌ 121 ರನ್‌ ಬಾರಿಸಿದರು.
2011ರಲ್ಲಿ ಭಾರತದೆದುರಿನ ಬೆಂಗ ಳೂರು ಪಂದ್ಯದಲ್ಲಿ 8ಕ್ಕೆ 338 ರನ್‌ ಬಾರಿ ಸಿದ್ದು ಇಂಗ್ಲೆಂಡಿನ ಈವರೆಗಿನ ಗರಿಷ್ಠ ವಿಶ್ವಕಪ್‌ ಗಳಿಕೆಯಾಗಿತ್ತು. ಸತತ 7 ಏಕದಿನ ಪಂದ್ಯ ಗಳಲ್ಲಿ 300 ಪ್ಲಸ್‌ ರನ್‌ ಬಾರಿಸಿದ ವಿಶಿಷ್ಟ ಸಾಧನೆಯೂ ಇಂಗ್ಲೆಂಡ್‌ನ‌ದ್ದಾಯಿತು.

ಇಂಗ್ಲೆಂಡ್‌ ಭರ್ಜರಿ ಆರಂಭ
ಜಾಸನ್‌ ರಾಯ್‌-ಜಾನಿ ಬೇರ್‌ಸ್ಟೊ ಸೇರಿಕೊಂಡು ಇಂಗ್ಲೆಂಡಿಗೆ ಭರ್ಜರಿ ಆರಂಭ ಒದಗಿಸಿದರು. 19.1 ಓವರ್‌ಗಳಿಂದ 128 ರನ್‌ ಒಟ್ಟುಗೂಡಿತು. ಆಗಲೇ ಇಂಗ್ಲೆಂಡಿನ ಭಾರೀ ಮೊತ್ತದ ಸೂಚನೆ ಲಭಿಸಿತ್ತು.

35ನೇ ಓವರ್‌ ತನಕ ಬ್ಯಾಟಿಂಗ್‌ ವಿಸ್ತರಿಸಿದ ಜಾಸನ್‌ ರಾಯ್‌ 121 ಎಸೆತಗಳಿಂದ 153 ರನ್‌ ಬಾರಿಸಿದರು. ಸಿಡಿಸಿದ್ದು 14 ಬೌಂಡರಿ, 5 ಸಿಕ್ಸರ್‌. ಇದು ಏಕದಿನದಲ್ಲಿ ರಾಯ್‌ ಬಾರಿಸಿದ 9ನೇ ಶತಕ. ಬೇರ್‌ಸ್ಟೊ ಭರ್ತಿ 50 ಎಸೆತಗಳಿಂದ 51 ರನ್‌ ಹೊಡೆದರು (6 ಬೌಂಡರಿ).ರಾಯ್‌-ರೂಟ್‌ ಜೋಡಿಯಿಂದ 2ನೇ ವಿಕೆಟಿಗೆ 77 ರನ್‌ ಹರಿದು ಬಂತು. ಬಟ್ಲರ್‌ 44 ಎಸೆತಗಳಿಂದ 64 ರನ್‌ ಸಿಡಿಸಿದರು (2 ಬೌಂಡರಿ, 4 ಸಿಕ್ಸರ್‌).

ಸ್ಕೋರ್‌ ಪಟ್ಟಿ
ಇಂಗ್ಲೆಂಡ್‌
ಜಾಸನ್‌ ರಾಯ್‌ ಸಿ ಮೊರ್ತಜ ಬಿ ಮೆಹಿದಿ 153
ಜಾನಿ ಬೇರ್‌ಸ್ಟೊ ಸಿ ಮೆಹಿದಿ ಬಿ ಮೊರ್ತಜ 51
ಜೋ ರೂಟ್‌ ಬಿ ಸೈಫ‌ುದ್ದೀನ್‌ 21
ಜಾಸ್‌ ಬಟ್ಲರ್‌ ಸಿ ಸರ್ಕಾರ್‌ ಬಿ ಸೈಫ‌ುದ್ದೀನ್‌ 64
ಇಯಾನ್‌ ಮಾರ್ಗನ್‌ ಸಿ ಸರ್ಕಾರ್‌ ಬಿ ಮೆಹಿದಿ 35
ಬೆನ್‌ ಸ್ಟೋಕ್ಸ್‌ ಸಿ ಮೊರ್ತಜ ಬಿ ಮುಸ್ತಫಿಜುರ್‌ 6
ಕ್ರಿಸ್‌ ವೋಕ್ಸ್‌ ಔಟಾಗದೆ 18
ಲಿಯಮ್‌ ಪ್ಲಂಕೆಟ್‌ ಔಟಾಗದೆ 27
ಇತರ 11
ಒಟ್ಟು (50 ಓವರ್‌ಗಳಲ್ಲಿ 6 ವಿಕೆಟಿಗೆ) 386
ವಿಕೆಟ್‌ ಪತನ: 1-128, 2-205, 3-235, 4-330, 5-340, 6-341.
ಬೌಲಿಂಗ್‌:
ಶಕಿಬ್‌ ಅಲ್‌ ಹಸನ್‌ 10-0-71-0
ಮಶ್ರಫೆ ಮೊರ್ತಜ 10-0-68-1
ಮೊಹಮ್ಮದ್‌ ಸೈಫ‌ುದ್ದೀನ್‌ 9-0-78-2
ಮುಸ್ತಫಿಜುರ್‌ ರಹಮಾನ್‌ 9-0-75-1
ಮೆಹಿದಿ ಹಸನ್‌ 10-0-67-2
ಮೊಸದ್ದೆಕ್‌ ಹೊಸೈನ್‌ 2-0-24-0

ಬಾಂಗ್ಲಾದೇಶ
ತಮಿಮ್‌ ಇಕ್ಬಾಲ್‌ ಸಿ ಮಾರ್ಗನ್‌ ಬಿ ವುಡ್‌ 19
ಸೌಮ್ಯ ಸರ್ಕಾರ್‌ ಬಿ ಆರ್ಚರ್‌ 2
ಶಕಿಬ್‌ ಅಲ್‌ ಹಸನ್‌ ಬಿ ಸ್ಟೋಕ್ಸ್‌ 121
ಮುಶ್ಫಿಕರ್‌ ರಹೀಂ ಸಿ ರಾಯ್‌ ಬಿ ಪ್ಲಂಕೆಟ್‌ 44
ಮೊಹಮ್ಮದ್‌ ಮಿಥುನ್‌ ಸಿ ಬೇರ್‌ಸ್ಟೊ ಬಿ ರಶೀದ್‌ 0
ಮಹಮದುಲ್ಲ ಸಿ ಬೇರ್‌ಸ್ಟೊ ಬಿ ವುಡ್‌ 28
ಮೊಸದ್ದೆಕ್‌ ಹೊಸೈನ್‌ ಸಿ ಆರ್ಚರ್‌ ಬಿ ಸ್ಟೋಕ್ಸ್‌ 26
ಮೊಹಮ್ಮದ್‌ ಸೈಫ‌ುದ್ದೀನ್‌ ಬಿ ಸ್ಟೋಕ್ಸ್‌ 5
ಮೆಹಿದಿ ಹಸನ್‌ ಸಿ ಬೇರ್‌ಸ್ಟೊ ಬಿ ಆರ್ಚರ್‌ 12
ಮಶ್ರಫೆ ಮೊರ್ತಜ ಔಟಾಗದೆ 4
ಮುಸ್ತಫಿಜುರ್‌ ರಹಮಾನ್‌ ಸಿ ಬೇರ್‌ಸ್ಟೊ ಬಿ ಆರ್ಚರ್‌ 0
ಇತರ 19
ಒಟ್ಟು (48.5 ಓವರ್‌ಗಳಲ್ಲಿ ಆಲೌಟ್‌) 280
ವಿಕೆಟ್‌ ಪತನ: 1-8, 2-63, 3-169, 4-170, 5-219, 6-254, 7-261, 8-264, 9-280.
ಬೌಲಿಂಗ್‌: ಕ್ರಿಸ್‌ ವೋಕ್ಸ್‌ 8-0-67-0
ಜೋಫ‌Å ಆರ್ಚರ್‌ 8.5-2-29-3
ಲಿಯಮ್‌ ಪ್ಲಂಕೆಟ್‌ 8-0-36-1
ಮಾರ್ಕ್‌ ವುಡ್‌ 8-0-52-2
ಆದಿಲ್‌ ರಶೀದ್‌ 10-0-64-1
ಬೆನ್‌ ಸ್ಟೋಕ್ಸ್‌ 6-1-23-3
ಪಂದ್ಯಶ್ರೇಷ್ಠ: ಜಾಸನ್‌ ರಾಯ್‌

ಅಫ್ಘಾನ್‌ 172
ಟೌಂಟನ್‌: ಶನಿವಾರದ ಇನ್ನೊಂದು ವಿಶ್ವಕಪ್‌ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ ಅಫ್ಘಾನಿ ಸ್ಥಾನ 41.1 ಓವರ್‌ಗಳಲ್ಲಿ 172 ರನ್ನಿಗೆ ಆಲೌಟ್‌ ಆಗಿದೆ. ನ್ಯೂಜಿಲ್ಯಾಂಡ್‌ ಪರ ಜೇಮ್ಸ್‌ ನೀಶಮ್‌ 31 ರನ್ನಿಗೆ 5, ಲಾಕಿ ಫ‌ರ್ಗ್ಯುಸನ್‌ 37ಕ್ಕೆ 4 ವಿಕೆಟ್‌ ಉರುಳಿಸಿದರು.

ಟಾಪ್ ನ್ಯೂಸ್

RRN-Muni

Egg Thrown Case: 100-150 ಜನರಿಂದ ನನ್ನ ಮೇಲೆ ದಾಳಿ: ಶಾಸಕ ಮುನಿರತ್ನ ದೂರು

Dr.-Singh’s-family

Former Prime Minister: ಮನಮೋಹನ್‌ ಸಿಂಗ್‌ ಕುಟುಂಬದ ಪರಿಚಯ; ನಡೆದು ಬಂದ ಹಾದಿ….

BGV-Congress

Congress: ಪಕ್ಷದೊಳಗೆ ಹೊಸ ನಾಯಕತ್ವಕ್ಕೆ ಅವಕಾಶ ಸಿಗಬೇಕು: ಮಲ್ಲಿಕಾರ್ಜುನ ಖರ್ಗೆ

ಉಳ್ಳಾಲದ ಸಿಂಧೂರ ಈಗ ವಿಜ್ಞಾನ ಸಿಂಧೂರ !

ಉಳ್ಳಾಲದ ಸಿಂಧೂರ ಈಗ ವಿಜ್ಞಾನ ಸಿಂಧೂರ !

ಬ್ರೇಕಪ್‌ ನಿಜ: ಮೌನ ಮುರಿದ ನಟಿ ಮಲೈಕಾ ಅರೋರಾ!

Mumbai: ಬ್ರೇಕಪ್‌ ನಿಜ: ಮೌನ ಮುರಿದ ನಟಿ ಮಲೈಕಾ ಅರೋರಾ!

3rd ODI ವನಿತಾ ಏಕದಿನ: ವಿಂಡೀಸ್‌ ವಿರುದ್ಧ ಸರಣಿ ಕ್ಲೀನ್‌ ಸ್ವೀಪ್‌ಗೆ ಭಾರತ ಸಜ್ಜು

3rd ODI ವನಿತಾ ಏಕದಿನ: ವಿಂಡೀಸ್‌ ವಿರುದ್ಧ ಸರಣಿ ಕ್ಲೀನ್‌ ಸ್ವೀಪ್‌ಗೆ ಭಾರತ ಸಜ್ಜು

Uppinangady ಕೀಲಿಕೈ ಚಮತ್ಕಾರ!ಯಾರದೋ ಸ್ಕೂಟರನ್ನು ಯಾರೋ ಕೊಂಡೊಯ್ದರು!

Uppinangady ಕೀಲಿಕೈ ಚಮತ್ಕಾರ!ಯಾರದೋ ಸ್ಕೂಟರನ್ನು ಯಾರೋ ಕೊಂಡೊಯ್ದರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivada

ವಿಶ್ವಕಪ್‌ ಮುಗಿದರೂ ವಿವಾದ ಮುಗಿದಿಲ್ಲ !

williams

ಐಸಿಸಿ ನಿಯಮ ಪ್ರಶ್ನಿಸುವ ಉದ್ದೇಶವಿಲ್ಲ: ವಿಲಿಯಮ್ಸನ್‌

stoks

4 ವರ್ಷಗಳ ಶ್ರಮಕ್ಕೆ ಇಂದು ಪ್ರತಿಫ‌ಲ: ಸ್ಟೋಕ್ಸ್‌

Neesham

ಕ್ರೀಡೆಗಿಂತ ಬೇಕರಿಯೇ ಬೆಸ್ಟ್ : ಜೇಮ್ಸ್ ನೀಶಮ್ ಹತಾಶೆಯ ನುಡಿ

stokes

ಓವರ್‌ ಥ್ರೋ ಎಸೆತದಲ್ಲಿ 6 ಅಲ್ಲ, ಐದು ರನ್ ಆಗಬೇಕಿತ್ತು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

RRN-Muni

Egg Thrown Case: 100-150 ಜನರಿಂದ ನನ್ನ ಮೇಲೆ ದಾಳಿ: ಶಾಸಕ ಮುನಿರತ್ನ ದೂರು

Dr.-Singh’s-family

Former Prime Minister: ಮನಮೋಹನ್‌ ಸಿಂಗ್‌ ಕುಟುಂಬದ ಪರಿಚಯ; ನಡೆದು ಬಂದ ಹಾದಿ….

BGV-Congress

Congress: ಪಕ್ಷದೊಳಗೆ ಹೊಸ ನಾಯಕತ್ವಕ್ಕೆ ಅವಕಾಶ ಸಿಗಬೇಕು: ಮಲ್ಲಿಕಾರ್ಜುನ ಖರ್ಗೆ

ಉಳ್ಳಾಲದ ಸಿಂಧೂರ ಈಗ ವಿಜ್ಞಾನ ಸಿಂಧೂರ !

ಉಳ್ಳಾಲದ ಸಿಂಧೂರ ಈಗ ವಿಜ್ಞಾನ ಸಿಂಧೂರ !

ಬ್ರೇಕಪ್‌ ನಿಜ: ಮೌನ ಮುರಿದ ನಟಿ ಮಲೈಕಾ ಅರೋರಾ!

Mumbai: ಬ್ರೇಕಪ್‌ ನಿಜ: ಮೌನ ಮುರಿದ ನಟಿ ಮಲೈಕಾ ಅರೋರಾ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.