ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ಕೊಹ್ಲಿ ಪ್ರತಿಮೆ
Statue of Kohli at the Tussauds Museum
Team Udayavani, May 30, 2019, 6:00 AM IST
ಲಂಡನ್: ಜಗದ್ವಿಖ್ಯಾತ ಮೇಡಮ್ ಟುಸಾಡ್ಸ್ ಮ್ಯೂಸಿಯಂ ನಲ್ಲಿ ಪ್ರತಿಮೆಯಾಗಿ ನಿಲ್ಲುವ ಭಾಗ್ಯ ಈಗ ಭಾರತದ ಕ್ರಿಕೆಟ್ ಕಪ್ತಾನ ವಿರಾಟ್ ಕೊಹ್ಲಿಗೂ ಸಿಕ್ಕಿದೆ. ವಿಶ್ವಕಪ್ ಕ್ರಿಕೆಟ್ ಅಭಿಯಾನ ಶುರುವಾಗುವ ದ್ಯೋತಕವಾಗಿ ಗುರುವಾರ ಕೊಹ್ಲಿಯ ಮೇಣದ ಪ್ರತಿಮೆ ಇಲ್ಲಿ ಅನಾವರಣಗೊಳ್ಳಲಿದೆ. ಜೂ. 15ರ ತನಕ ಈ ಪ್ರತಿಮೆ ವೀಕ್ಷಣೆಗೆ ಲಭ್ಯ.
ಜಗತ್ತಿನ ಖ್ಯಾತ ವ್ಯಕ್ತಿಗಳ ಮೇಣದ ಪ್ರತಿಮೆಯ ಸಂಗ್ರಹಕ್ಕಾಗಿ ಟುಸಾಡ್ಸ್ ಮ್ಯೂಸಿಯಂ ಪ್ರಸಿದ್ಧವಾಗಿದೆ. ಸಚಿನ್ ತೆಂಡುಲ್ಕರ್ ಇಲ್ಲಿ ಪ್ರತಿಮೆಯಾಗಿರುವ ಇನ್ನೋರ್ವ ಭಾರತೀಯ ಕ್ರಿಕೆಟಿಗ. ಉಸೇನ್ ಬೋಲ್r, ಸರ್ ಮೊ ಫರಾ ಮತ್ತಿತರ ಕ್ರೀಡಾಳುಗಳ ಪ್ರತಿಮೆ ಇಲ್ಲಿದೆ.
ಕೊಹ್ಲಿಯ ಪ್ರತಿಮೆ ಭಾರತದ ಕ್ರಿಕೆಟ್ ಜೆರ್ಸಿಯಲ್ಲಿರುತ್ತದೆ. ಪ್ರತಿಮೆಗೆ ಶೂ ಮತ್ತು ಗ್ಲೌಸನ್ನು ಕೊಹ್ಲಿಯೇ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Arvind Kejriwal ವಾಗ್ದಾಳಿ: ತನಿಖೆಗೆ ಆದೇಶದ ಬಳಿಕ ಬಿಜೆಪಿ-ಕಾಂಗ್ರೆಸ್ ವಿರುದ್ಧ ಆಕ್ರೋಶ
‘I am single’; ಅರ್ಜುನ್ ಕಪೂರ್ ಕಾಮೆಂಟ್ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ
Owaisi: ಮದ್ಯದಂಗಡಿ ತೆರೆಯಲು ಮಾತ್ರ ಹಣವಿದೆ: ಉತ್ತರಪ್ರದೇಶ ಸರ್ಕಾರದ ವಿರುದ್ಧ ಒವೈಸಿ ಆರೋಪ
ಕೊಪ್ಪಳದಲ್ಲಿ ಕ್ಯಾನ್ಸರ್ ಖಾಯಿಲೆಗಿಲ್ಲ ಚಿಕಿತ್ಸೆ -114 ಜನರಲ್ಲಿ ಕ್ಯಾನ್ಸರ್ ಪತ್ತೆ!
ಬೆಳಗಾವಿ: ಎರಡೂ ಅಧಿವೇಶನಗಳಿಗೆ ಕಾಡಿದ ಶೋಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.