ಮಳೆ ಪಂದ್ಯದಲ್ಲಿ ಗೆದ್ದು ಸಂಭ್ರಮಿಸಿದ ಶ್ರೀಲಂಕಾ


Team Udayavani, Jun 5, 2019, 6:10 AM IST

srilanka

ಕಾರ್ಡಿಫ್: ಮಳೆಯಿಂದ ತೊಂದರೆ ಗೊಳಗಾದ ಮಂಗಳವಾರದ ವಿಶ್ವಕಪ್‌ ಪಂದ್ಯ ದಲ್ಲಿ ಶ್ರೀಲಂಕಾವು 34 ರನ್ನುಗಳಿಂದ ಅಫ್ಘಾನಿಸ್ಥಾನ ತಂಡವನ್ನು ಸೋಲಿಸಲು ಯಶಸ್ವಿಯಾಗಿದೆ.

ಮೊದಲು ಬ್ಯಾಟಿಂಗ್‌ ಮಾಡಿದ ಶ್ರೀಲಂಕಾ ತಂಡವು 33 ಓವರ್‌ ಮುಗಿದಾಗ ಮಳೆ ಸುರಿ ಯಿತು. ಆಗ ಶ್ರೀಲಂಕಾ 8 ವಿಕೆಟಿಗೆ 180 ರನ್‌ ಗಳಿಸಿತ್ತು. ಮಳೆಯಿಂದ ಒಂದೂವರೆ ತಾಸು ಆಟ ನಷ್ಟವಾಯಿತು. ಹೀಗಾಗಿ ಓವರ್‌ ಸಂಖ್ಯೆಯನ್ನು 41ಕ್ಕೆ ಇಳಿಸಲಾಗಿತ್ತು. ಮೊಹಮ್ಮದ್‌ ನಬಿ ಮತ್ತು ರಶೀದ್‌ ಖಾನ್‌ ಅವರ ನಿಖರ ದಾಳಿಗೆ ಕುಸಿದ ಶ್ರೀಲಂಕಾ ತಂಡವು 36.5 ಓವರ್‌ಗಳಲ್ಲಿ 201 ರನ್ನಿಗೆ ಆಲೌಟಾಯಿತು.

ಮಳೆ ಮತ್ತು ಡಕ್‌ವರ್ತ್‌ ಲೂಯಿಸ್‌ ನಿಯಮದಡಿ ಅಫ್ಘಾನಿಸ್ಥಾನ ತಂಡವು 41 ಓವರ್‌ಗಳಲ್ಲಿ 187 ರನ್‌ ಗಳಿಸುವ ಗುರಿ ಪಡೆಯಿತು. ಆದರೆ ನುವಾನ್‌ ಪ್ರದೀಪ್‌ ಮತ್ತು ಲಸಿತ ಮಾಲಿಂಗ ದಾಳಿಗೆ ಕುಸಿದ ಅಘ್ಗಾನಿಸ್ಥಾನವು 32.4 ಓವರ್‌ಗಳಲ್ಲಿ 152 ರನ್ನಿಗೆ ಆಲೌಟಾಗಿ ಶರಣಾಯಿತು.

ಕುಸಲ್ ಪೆರೆರ ಅರ್ಧಶತಕ

ಅಫ್ಘಾನಿಸ್ಥಾನ ವಿರುದ್ಧ ಬೃಹತ್‌ ಮೊತ್ತ ಪೇರಿಸುವ ಉದ್ದೇಶದಿಂದ ಶ್ರೀಲಂಕಾ ಉತ್ತಮ ವಾಗಿ ಆಟ ಆರಂಭಿಸಿತು. ಆರಂಭಿಕರಾದ ದಿಮುತ್‌ ಕರುಣರತ್ನೆ ಮಕೊಹ್ಲಿ ಪಡೆ ಬೆಂಬಲಿಸಿದ ಜರ್ಮನ್‌ ಫ‌ುಟ್ಬಾಲ್ ತಾರೆತ್ತು ಕುಸಲ್ ಪೆರೆರ ಅಮೋಘವಾಗಿ ಆಡಿ ಅಘ್ಗಾನ್‌ ದಾಳಿಯನ್ನು ಪುಡಿಗಟ್ಟಿದರು. ಬಿರುಸಿನ ಆಟವಾಡಿದ ಅವರಿಬ್ಬರು 13.1 ಓವರ್‌ಗಳಲ್ಲಿ 92 ರನ್‌ ಪೇರಿಸಿ ಬೇರ್ಪಟ್ಟರು.

ಕರುಣರತ್ನೆ ಔಟಾದ ಬಳಿಕ ಪೆರೆರ ಅವ ರನ್ನು ಸೇರಿಕೊಂಡ ಲಹಿರು ತಿರಿಮನ್ನೆ ಕೂಡ ವೇಗವಾಗಿ ರನ್‌ ಪೇರಿಸತೊಡಗಿದರು. ಇವರಿಬ್ಬರ ರನ್‌ವೇಗವನ್ನು ಗಮನಿಸಿದಾಗ ಶ್ರೀಲಂಕಾದ ಮೊತ್ತ 300ರ ಗಡಿ ದಾಟಬಹು ದೆಂದು ಭಾವಿಸಲಾಗಿತ್ತು.

ನಾಟಕೀಯ ಕುಸಿತ

ತಿರುಮನ್ನೆ ಔಟಾಗುತ್ತಲೇ ಲಂಕಾದ ಕುಸಿತ ಮೊದಲ್ಗೊಂಡಿತು. 144ರ ಮೊತ್ತಕ್ಕೆ ಎರಡನೇ ವಿಕೆಟ್ ಉರುಳಿತ್ತು. ಮೊತ್ತ 180 ತಲುಪಿದಾಗ ಶ್ರೀಲಂಕಾ 8 ವಿಕೆಟ್ ಕಳೆದುಕೊಂಡು ಒದ್ದಾಡುತ್ತಿತ್ತು. ವಿಕೆಟ್‌ನ ಒಂದು ಕಡೆ ಆಸರೆಯಾಗಿ ನಿಂತಿದ್ದ ಪೆರೆರ 78 ರನ್‌ ಗಳಿಸಿ ಎಂಟನೆಯವರಾಗಿ ಔಟಾಗಿದ್ದರು. 81 ಎಸೆತ ಎದುರಿಸಿದ್ದ ಅವರು 8 ಬೌಂಡರಿ ಬಾರಿಸಿದ್ದರು.

ಟಾಪ್ ನ್ಯೂಸ್

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌

Fish-Agriculture

Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

Singapore: ಇಂದಿನಿಂದ ವಿಶ್ವ ಚೆಸ್‌: ಗುಕೇಶ್‌-ಲಿರೆನ್‌ ಮುಖಾಮುಖಿ

Singapore: ಇಂದಿನಿಂದ ವಿಶ್ವ ಚೆಸ್‌: ಗುಕೇಶ್‌-ಲಿರೆನ್‌ ಮುಖಾಮುಖಿ

MNG-illgal-Sand

Mangaluru: ಅಕ್ರಮ ಮರಳುಗಾರಿಕೆ; ಪ್ರಶ್ನಿಸಿದ ಯುವಕನಿಗೆ ಗಂಭೀರ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivada

ವಿಶ್ವಕಪ್‌ ಮುಗಿದರೂ ವಿವಾದ ಮುಗಿದಿಲ್ಲ !

williams

ಐಸಿಸಿ ನಿಯಮ ಪ್ರಶ್ನಿಸುವ ಉದ್ದೇಶವಿಲ್ಲ: ವಿಲಿಯಮ್ಸನ್‌

stoks

4 ವರ್ಷಗಳ ಶ್ರಮಕ್ಕೆ ಇಂದು ಪ್ರತಿಫ‌ಲ: ಸ್ಟೋಕ್ಸ್‌

Neesham

ಕ್ರೀಡೆಗಿಂತ ಬೇಕರಿಯೇ ಬೆಸ್ಟ್ : ಜೇಮ್ಸ್ ನೀಶಮ್ ಹತಾಶೆಯ ನುಡಿ

stokes

ಓವರ್‌ ಥ್ರೋ ಎಸೆತದಲ್ಲಿ 6 ಅಲ್ಲ, ಐದು ರನ್ ಆಗಬೇಕಿತ್ತು!

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌

Fish-Agriculture

Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.