![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Jun 30, 2019, 11:14 AM IST
ಲಂಡನ್: ಇಲ್ಲಿಯವರೆಗೆ ವಿಶ್ವಕಪ್ ಸೆಮಿಫೈನಲ್‌ಗೇರುವ ತಂಡಗಳು
ಯಾವುವು ಎಂಬ ಕುತೂಹಲವಿತ್ತು. ಈಗ ಅದು ಬಹುತೇಕ ಖಾತ್ರಿಯಾಗಿದೆ. ಆದ್ದರಿಂದ ಫೈನಲ್‌ಗೇರುವ ತಂಡ ಯಾವುವು ಎಂಬ ಪ್ರಶ್ನೆ ಎದ್ದಿದೆ. ಅದಕ್ಕೆ ಭಾರತ ಕ್ರಿಕೆಟ್ ಮಾಜಿ ದಂತಕಥೆ ವಿವಿಎಸ್ ಲಕ್ಷ್ಮಣ್ ಉತ್ತರಿಸಿದ್ದಾರೆ.
ಅವರು ಈ ಕೂಟವೂ 2003ರ ಪುನರಾವರ್ತನೆಯಾಗಲಿದೆ. ಅಂದರೆ ಇಲ್ಲೂ ಕೂಡ ಭಾರತ- ಆಸ್ಟ್ರೇಲಿಯವೇ ಫೈನಲ್ ನಲ್ಲಿ ಎದುರಾಗಲಿವೆ ಎಂದಿದ್ದಾರೆ. ಕೂಟಕ್ಕೂ ಮುನ್ನ ದುರ್ಬಲವೆನಿಸಿಕೊಂಡಿದ್ದ ಆಸ್ಟ್ರೇಲಿಯ, ಕೂಟ ಸಮೀಪಿಸುತ್ತಿದ್ದಂತೆ; ಭಾರತದ ವಿರುದ್ಧ ಗೆದ್ದು ಪ್ರಬಲವಾಗಿತ್ತು. ಇದೀಗ ವಿಶ್ವಕಪ್‌ನಲ್ಲೂ ಅತ್ಯುತ್ತಮ ಆಟವಾಡಿ ಸೆಮಿಫೈನಲ್‌ಗೇರುವ ಎಲ್ಲ ಲಕ್ಷಣಗಳನ್ನೂ ತೋರಿದೆ. ಅದರ ಪ್ರಸ್ತುತ ಲಯ ನೋಡಿದರೆ ಫೈನಲ್‌ಗೇರುವುದು ಕಷ್ಟವೇ ಅಲ್ಲ. ಇನ್ನು ಭಾರತ ಫೈನಲ್‌ಗೇರುವುದನ್ನು ತಡೆಯಲು ಸದ್ಯಕ್ಕಂತೂ ಸಾಧ್ಯವಿಲ್ಲ ಎನ್ನುವ ವಾತಾವರಣವಿದೆ.
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.