ಆಸೀಸ್‌ ವಿಕ್ರಮ; 153 ರನ್‌ ಬಾರಿಸಿದ ಫಿಂಚ್‌

Team Udayavani, Jun 16, 2019, 5:53 AM IST

AP6_15_2019_000102B

ಲಂಡನ್‌: ಶ್ರೀಲಂಕಾ ವಿರುದ್ಧದ ಶನಿವಾರದ ವಿಶ್ವಕಪ್‌ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯ 87 ರನ್ನುಗಳಿಂದ ಶ್ರೀಲಂಕಾವನ್ನು ಮಣಿಸಿ ಅಗ್ರಸ್ಥಾನಕ್ಕೆ ನೆಗೆದಿದೆ.

ಮೊದಲು ಬ್ಯಾಟಿಂಗ್‌ ನಡೆಸಿದ ಆಸ್ಟ್ರೇಲಿಯ, ನಾಯಕ ಆರನ್‌ ಫಿಂಚ್‌ ಅವರ 153 ರನ್‌ ಸಾಹಸದಿಂದ 7 ವಿಕೆಟಿಗೆ 334 ರನ್‌ ಪೇರಿಸಿದರೆ, ಶ್ರೀಲಂಕಾ 45.5 ಓವರ್‌ಗಳಲ್ಲಿ 247ಕ್ಕೆ ಆಲೌಟ್‌ ಆಯಿತು.

43ನೇ ಓರ್ವ ತನಕ ಕ್ರೀಸ್‌ ಆಕ್ರಮಿಸಿಕೊಂಡ ಫಿಂಚ್‌ 132 ಎಸೆತಗಳನ್ನು ಎದುರಿಸಿದರು. ಸಿಡಿಸಿದ್ದು 15 ಬೌಂಡರಿ ಮತ್ತು 5 ಸಿಕ್ಸರ್‌. ಇದು ವಿಶ್ವಕಪ್‌ನಲ್ಲಿ ದಾಖಲಾದ ಆಸೀಸ್‌ ಆಟಗಾರನ 3ನೇ ಸರ್ವಾಧಿಕ ವೈಯಕ್ತಿಕ ಗಳಿಕೆ. ಇದಕ್ಕೂ ಮು° ಡೇವಿಡ್‌ ವಾರ್ನರ್‌ 178, ಮ್ಯಾಥ್ಯೂ ಹೇಡನ್‌ 158 ರನ್‌ ಹೊಡೆದಿದ್ದರು.

ಫಿಂಚ್‌ ಅವರ ಈ ಸಾಧನೆ ಇಂಗ್ಲೆಂಡ್‌ನ‌ಲ್ಲಿ ಆಸ್ಟ್ರೇಲಿಯ ಕ್ರಿಕೆಟಿಗನ ಸರ್ವಾಧಿಕ ಏಕದಿನ ಗಳಿಕೆಯಾಗಿದೆ.

ಸ್ಕೋರ್‌ ಪಟ್ಟಿ
ಆಸ್ಟ್ರೇಲಿಯ
ಡೇವಿಡ್‌ ವಾರ್ನರ್‌ ಬಿ ಧನಂಜಯ 26
ಆರನ್‌ ಫಿಂಚ್‌ ಸಿ ಕರುಣರತ್ನೆ ಬಿ ಉದಾನ 153
ಉಸ್ಮಾನ್‌ ಖ್ವಾಜಾ ಸಿ ಉದಾನ ಬಿ ಧನಂಜಯ 10
ಸ್ಟೀವನ್‌ ಸ್ಮಿತ್‌ ಬಿ ಮಾಲಿಂಗ 73
ಗ್ಲೆನ್‌ ಮ್ಯಾಕ್ಸ್‌ವೆಲ್‌ ಔಟಾಗದೆ 46
ಶಾನ್‌ ಮಾರ್ಷ್‌ ಸಿ ಸಿರಿವರ್ಧನ ಬಿ ಉದಾನ 3
ಅಲೆಕ್ಸ್‌ ಕ್ಯಾರಿ ರನೌಟ್‌ 4
ಪ್ಯಾಟ್‌ ಕಮಿನ್ಸ್‌ ರನೌಟ್‌ 0
ಮಿಚೆಲ್‌ ಸ್ಟಾರ್ಕ್‌ ಔಟಾಗದೆ 5
ಇತರ 14
ಒಟ್ಟು (50 ಓವರ್‌ಗಳಲ್ಲಿ 7 ವಿಕೆಟಿಗೆ) 334
ವಿಕೆಟ್‌ ಪತನ: 1-80, 2-100, 3-273, 4-278, 5-310, 6-317, 7-320.
ಬೌಲಿಂಗ್‌: ಲಸಿತ ಮಾಲಿಂಗ 10-0-61-1
ನುವಾನ್‌ ಪ್ರದೀಪ್‌ 10-0-88-0
ಇಸುರು ಉದಾನ 10-0-57-2
ತಿಸರ ಪೆರೆರ 10-0-67-0
ಧನಂಜಯ ಡಿ ಸಿಲ್ವ 8-0-40-2
ಮಿಲಿಂದ ಸಿರಿವರ್ಧನ 2-0-17-0
ಶ್ರೀಲಂಕಾ
ದಿಮುತ್‌ ಕರುಣರತ್ನೆ ಸಿ ಮ್ಯಾಕ್ಸ್‌ವೆಲ್‌ ಬಿ ರಿಚರ್ಡ್‌ಸನ್‌ 97
ಕುಸಲ್‌ ಪೆರೆರ ಬಿ ಸ್ಟಾರ್ಕ್‌ 52
ಲಹಿರು ತಿರಿಮನ್ನೆ ಸಿ ಕ್ಯಾರಿ ಬಿ ಬೆಹೆÅಂಡಾಫ್ì 16
ಕುಸಲ್‌ ಮೆಂಡಿಸ್‌ ಸಿ ಕ್ಯಾರಿ ಬಿ ಸ್ಟಾರ್ಕ್‌ 30
ಏಂಜೆಲೊ ಮ್ಯಾಥ್ಯೂಸ್‌ ಸಿ ಕ್ಯಾರಿ ಬಿ ಕಮಿನ್ಸ್‌ 9
ಮಿಲಿಂದ ಸಿರಿವರ್ಧನ ಬಿ ಸ್ಟಾರ್ಕ್‌ 3
ತಿಸರ ಪೆರೆರ ಸಿ ವಾರ್ನರ್‌ ಬಿ ಸ್ಟಾರ್ಕ್‌ 7
ಧನಂಜಯ ಡಿ ಸಿಲ್ವ ಔಟಾಗದೆ 16
ಇಸುರು ಉದಾನ ಸಿ ಫಿಂಚ್‌ ಬಿ ರಿಚರ್ಡ್‌ಸನ್‌ 8
ಲಸಿತ ಮಾಲಿಂಗ ಸಿ ಖ್ವಾಜಾ ಬಿ ರಿಚರ್ಡ್‌ಸನ್‌ 1
ನುವಾನ್‌ ಪ್ರದೀಪ್‌ ಸಿ ಕ್ಯಾರಿ ಬಿ ಕಮಿನ್ಸ್‌ 0
ಇತರ 8
ಒಟ್ಟು (45.5 ಓವರ್‌ಗಳಲ್ಲಿ ಆಲೌಟ್‌) 247
ವಿಕೆಟ್‌ ಪತನ: 1-115, 2-153, 3-186, 4-205, 5-209, 6-217, 7-222, 8-236, 9-237.
ಬೌಲಿಂಗ್‌: ಮಿಚೆಲ್‌ ಸ್ಟಾರ್ಕ್‌ 10-0-55-4
ಪ್ಯಾಟ್‌ ಕಮಿನ್ಸ್‌ 7.5-0-38-2
ಜಾಸನ್‌ ಬೆಹೆÅಂಡಾಫ್ì 9-0-59-1
ಕೇನ್‌ ರಿಚರ್ಡ್‌ಸನ್‌ 9-1-47-3
ಗ್ಲೆಮ್‌ ಮ್ಯಾಕ್ಸ್‌ವೆಲ್‌ 10-0-46-0

ಟಾಪ್ ನ್ಯೂಸ್

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivada

ವಿಶ್ವಕಪ್‌ ಮುಗಿದರೂ ವಿವಾದ ಮುಗಿದಿಲ್ಲ !

williams

ಐಸಿಸಿ ನಿಯಮ ಪ್ರಶ್ನಿಸುವ ಉದ್ದೇಶವಿಲ್ಲ: ವಿಲಿಯಮ್ಸನ್‌

stoks

4 ವರ್ಷಗಳ ಶ್ರಮಕ್ಕೆ ಇಂದು ಪ್ರತಿಫ‌ಲ: ಸ್ಟೋಕ್ಸ್‌

Neesham

ಕ್ರೀಡೆಗಿಂತ ಬೇಕರಿಯೇ ಬೆಸ್ಟ್ : ಜೇಮ್ಸ್ ನೀಶಮ್ ಹತಾಶೆಯ ನುಡಿ

stokes

ಓವರ್‌ ಥ್ರೋ ಎಸೆತದಲ್ಲಿ 6 ಅಲ್ಲ, ಐದು ರನ್ ಆಗಬೇಕಿತ್ತು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

puttige-2

Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ

crime

Kasaragod: ಘರ್ಷಣೆಯಿಂದ ಮೂವರಿಗೆ ಗಾಯ

1-weewq

Baindur: ಬಟ್ಟೆ ವ್ಯಾಪಾರಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.